ಅಡಿಕೆ- ಬೆಲೆ ಏರಿಕೆಗೆ ಕಾಲ ಕೂಡಿಬಂದಿದೆ.

by | Mar 14, 2020 | Arecanut (ಆಡಿಕೆ)

ಸಿದ್ದನಿಗೆ ಯಾವುದೇ ಕೆಲಸ ಇಲ್ಲ. ಮನೆಯಲ್ಲೇ ಠಿಖಾಣಿ. ಉದ್ಯೋಗಕ್ಕೆ ಹೋಗುವುದಕ್ಕೂ ಅವಕಾಶ ಇಲ್ಲ. ಮನೆಯಲ್ಲಿ ಕುಳಿತು ಬೋರು ಹೊಡೆಯುತ್ತಿದೆ. ಸರಕಾರ ಅಕ್ಕಿ ದಿನಸಿ ಮನೆಗೇ ಸರಬರಾಜು ಮಾಡಬಹುದು. ಇನ್ನು ಖರ್ಚಿಗೆ ಸಾಲವನ್ನೂ ಕೊಡಬಹುದು. ಕಾಲಹರಣ ಮಾಡುವ ಹೊತ್ತಿನಲ್ಲಿ ದಿನಕ್ಕೆ ಒಂದು ಗುಟ್ಕಾ ತಿನ್ನುವವ 2- 4  ತಿಂದರೂ ಅಚ್ಚರಿ ಇಲ್ಲ.

  • ಮನುಷ್ಯನ ಮನಶಾಸ್ತ್ರ ಪ್ರಕಾರ ಚಟಕ್ಕೆ ಸಂಬಂಧಿಸಿದ ವಸ್ತುಗಳ ಬಳಕೆ ಹೆಚ್ಚಾಗುವುದು ಅವನಿಗೆ ಮಾಡಲು ಕೆಲಸ ಕಡಿಮೆ ಇದ್ದಾಗ.
  • ಕೆಲಸದ ಒತ್ತಡಗಳ ಮಧ್ಯೆ ಚಟದ ನೆನಪಾಗುವುದಿಲ್ಲ.
  • ಚಟದ ವಸ್ತು  ಬೇಕಿದ್ದರೆ ಎಲ್ಲಿಂದಲಾದರೂ ತರುತ್ತಾರೆ.
  • ಗುಟ್ಕಾ, ಎಲೆ ಅಡಿಕೆ ಜಗಿಯುವಿಕೆ, ಪಾನ್ ಬೀಡಗಳು ಹೆಚ್ಚಾಗಿ ಸಮಯ ಕಳೆಯಲು ಬಳಕೆಯಾಗುವ ವಸ್ತುಗಳು.

ಅಡಿಕೆಗೆ ಯಾವ ತೊಂದರೆಯೂ ಇಲ್ಲ.

  • ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದಿಂದ ಕೋಳಿ – ಮತ್ತಿನ್ನಿತರ ಮಾ%E

0 Comments

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!