About Us

Krushi Abhivruddi is a knowledge-sharing page. This website www.kannada. krushiabhivruddi.com functions as an online agriculture magazine. We are now stepping into our second year and have reached  more than15,00,000 visitors and around 13,000 members through our play store app (https://play.google.com/store/apps/details?id=com.kannadakrushiabhivruddi.android.krushiabhivruddi&hl=en_IN) and our Facebook (https://www.facebook.com/krushiabhivruddi2021), and our Youtube channel (https://www.youtube.com/c/KRUSHIABHIVRUDDIAGRICULTURENEWSMEDIA/featured) profiles.

About Us
Krushi Abhivruddi is a unique venture in the farming field, to share agricultural knowledge from various sources through our website. We provide agricultural field-related information to the farming community.  The main purpose of this website is to provide comprehensive information and educate people about the latest technological developments in the agriculture field.  It provides a lot of help to the farming community beneath a single roof. Our website covers Agriculture, Horticulture and Commercial crops, through information like crop management, pest – disease management, latest news, and farmer’s experiences. It is a new tool for helping farmers to update their basic knowledge.
Now we are in the era of innovative technology. So reaching people will be much easier and more effective through digital media. We have gone paperless to promote the conservation of forests through building an online magazine Krushi Abhivruddi.
Mr. Radhakrishna Holla, is the Founder and  CEO, having over  27 years of experience in the agricultural media field, and is the mastermind behind this project. He is in constant touch with all the progressive farmers and is responsible for bringing you news and the latest trends in the field of agriculture.

ಕೃಷಿ – ಅಭಿವೃದ್ಧಿ ಕೃಷಿ ಮಾಹಿತಿಯನ್ನು ಹಂಚಿಕೊಳ್ಳುವ ಮಾಧ್ಯಮ.

ನಮ್ಮ ಕೃಷಿ ಸಂಬಂಧಿತ ಜಾಲತಾಣ ಪತ್ರಿಕೆ www.kannada.krushiabhivruddi.com ತಮಗೆ ಪರಿಚಯಿಸಲು ತುಂಬಾ ಹರ್ಷವಾಗುತ್ತಿದೆ. ಇದು ಪ್ರಾರಂಭವಾಗಿ ಒಂದು ವರ್ಷ  ಕಳೆಯುತ್ತಿದೆ. ಇಷ್ಟರಲ್ಲೇ ಇದು 15,00,000 ಕ್ಕೂ ಹೆಚ್ಚು ಸಂದರ್ಶಕರನ್ನು ಮತ್ತು 13,000 ಕ್ಕೂ ಹೆಚ್ಚು ಇಷ್ಟಪಟ್ಟ ಸದಸ್ಯರನ್ನು ಹೊಂದಿದೆ. ಇದು ಪೂರ್ಣ ಉಚಿತ ಮಾಹಿತಿ ಜಾಲವಾಗಿದ್ದು, ನಾವು (https://play.google.com/store/apps/details?id=com.kannadakrushiabhivruddi.android.krushiabhivruddi&hl=en_IN)  , Facebook (https://www.facebook.com/krushiabhivruddi2021) ,ನಮ್ಮYoutube (https://www.youtube.com/c/KRUSHIABHIVRUDDIAGRICULTURENEWSMEDIA/featured)  ಮೂಲಕ ಜನರನ್ನು ತಲುಪುತ್ತಿದ್ದೇವೆ.ನಮ್ಮ ದೇಶದ ಪ್ರತೀಯೊಬ್ಬನೂ ಕೃಷಿ ಮೂಲದಿಂದಲೇ ಬಂದವರು. ಇಂದಿಗೂ 100 ರಲ್ಲಿ 80 ಶೇ. ಜನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಸಮಾಜದ ಪ್ರತೀಯೊಬ್ಬರೂ  ಕೃಷಿ ಬಗ್ಗೆ ತಿಳಿಯುವ ಆಸಕ್ತರಾಗಿರುವ ದೇಶ ಎಂದರೆ ನಮ್ಮ ಭಾರತ.
ಕೃಷಿ ಮಾಡುವ ರೈತರಿಗೆ, ಕೃಷಿ ಉತ್ಪನ್ನಗಳನ್ನು ಬಳಕೆ ಮಾಡುವ ಪ್ರತೀಯೊಬ್ಬರಿಗೂ ಒಂದಲ್ಲೊಂದು ರೀತಿಯಲ್ಲಿ  ಜ್ಞಾನವನ್ನು ಕೊಡಲು ನಾವು ಕೃಷಿ ಅಭಿವೃದ್ಧಿ ಎಂಬ ಈ ಆನ್ ಲೈನ್ ಮಾಧ್ಯಮವನ್ನು  ಪ್ರಾರಂಭಿಸಿದ್ದೇವೆ. ಇದರಲ್ಲಿ ಕನ್ನಡ  ಮತ್ತು ಕೆಲವು ಆಂಗ್ಲ ಭಾಷೆಯ ಮಾಹಿತಿಗಳು ಇರುತ್ತವೆ. ಇದು ಒಂದೇ ಸೂರಿನ ಅಡಿಯಲ್ಲಿರುವ ವೈವಿಧ್ಯಮಯ  ಕೃಷಿ ಸಂಭಂಧಿತ ಸಂಗ್ರಹ.
ಈ ಜಾಲತಾಣದಲ್ಲಿ ನಂಬಿಕಾರ್ಹ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ ಕೊಡಲಾಗುತ್ತದೆ. ಸರಳ ಮತ್ತು ಕಡಿಮೆ ವಿಧ್ಯಾವಂತನಿಗೂ ಅರ್ಥವಾಗುವ ಭಾಷೆಯಲ್ಲಿ ಇದನ್ನು ಹೊರತರುತ್ತಿದ್ದೇವೆ.
ಪ್ರಸ್ತುತ ತಂತ್ರಜ್ಞಾನ ಯುಗ. ಕಾಗದ ರಹಿತ ಮಾಹಿತಿ ವರ್ಗಾವಣೆ ದೇಶದ ಸಂಪನ್ಮೂಲ ಸಂರಕ್ಷಣೆಗೆ ಒಂದು ಕೊಡುಗೆ. ಈ ಮಧ್ಯಮದ ಮೂಲಕ ಇದು ಸಾಕಾರಗೊಳ್ಳುತ್ತದೆ ಎಂದು ಭಾವಿಸಿದ್ದೇವೆ.
ಇಲ್ಲಿ ಬೆಳೆ ಮಾಹಿತಿ ( ಬೇಸಾಯ, ತಳಿ, ಸಸ್ಯ ಸಂರಕ್ಷಣೆ)  ಮಾರುಕಟ್ಟೆ ಮಾಹಿತಿ, ಹೊಸ ಹೊಸ ಕೃಷಿ ಪದ್ದತಿಗಳ ಪರಿಚಯ, ಪರಿಸರ ಸಂರಕ್ಷಣೆ ಮತ್ತು ಗ್ರಾಮಾಭಿವೃದ್ದಿ, ನೂತನ ಕೃಷಿ  ಕುರಿತ ಸುದ್ದಿಗಳು,  ಚಿತ್ರ,  ಕಿರು ಚಲನ ಚಿತ್ರ ಮಾಹಿತಿಗಳು ( ಯೂ – ಟ್ಯೂಬ್ )   ಬೆಳೆ ಕ್ರಮ, ಕೀಟ ರೋಗ ಪತ್ತೆ, ನಿರ್ವಹಣೆ ಹಾಗೂ  ಓದುಗರ ಮಧ್ಯೆ ಮಾಹಿತಿ  ವರ್ಗಾವಣೆ ಮತ್ತು ಸಂದೇಹ ,ಸಲಹೆಗಳನ್ನು ಹಂಚಿಕೊಳ್ಳುವಿಕೆಗೆ ಅವಕಾಶ ಇರುತ್ತದೆ. ಇದು ವಿಧ್ಯಾರ್ಥಿಗಳಿಗೂ ಸಹಾಯಕವಾಗುತ್ತದೆ.
ಈ  ಜಾಲತಾಣವು ಶ್ರೀ ರಾಧಾಕೃಷ್ಣ ಹೊಳ್ಳ ಇವರು ಸ್ಥಾಪಕರು ಮತ್ತು  ಮಾಲಕರು ಮತ್ತು ನಿರ್ವಹಣಾಧಿಕಾರಿಗಳಾಗಿರುತ್ತಾರೆ.ಇವರು ಕಳೆದ 29 ವರ್ಷಗಳಿಂದ ಕೃಷಿ ಪತ್ರಿಕೆಯಲ್ಲಿ ಸಂಪಾದಕರಾಗಿ  ದುಡಿದ ಅನುಭವಿಯಾಗಿರುತ್ತಾರೆ.

ಸಂಪರ್ಕಕ್ಕಾಗಿ: 96637 24066,

error: Content is protected !!