
ರೈತರನ್ನು ಸುಲಿಗೆ ಮಾಡುವ ವ್ಯವಸ್ಥೆ ಹೀಗಿದೆ !
ರೈತರು ಎಂದರೆ ಅವರು ಒಬ್ಬ ವ್ಯಾಪಾರಸ್ಥ ಕೊಟ್ಟದ್ದನ್ನು ನಂಬಿಕೆಯಲ್ಲಿ ತೆಗೆದುಕೊಳ್ಳುವ ಪ್ರವೃತ್ತಿಯವ. ಇದನ್ನು ನಗದೀಕರಣ ಮಾಡಿಕೊಳ್ಳುವವರೇ ಹೆಚ್ಚಿನವರು. ಕಳಪೆ ಗುಣಮಟ್ಟದ , ನಕಲಿ ಉತ್ಪನ್ನಗಳ ಮೂಲಕ ರೈತರನ್ನು ಸದಾ ಸುಲಿಗೆ ಮಾಡಲಾಗುತ್ತಿದೆ. Finolex ಕಂಪೆನಿಯ ಯಾವುದಾದರೂ ಸಾಮಾಗ್ರಿ ಕೇಳಿದರೆ Phinoleks ಕೊಡುತ್ತಾರೆ. TCM ಬ್ರಾಂಡಿನ ಮೈಲು ತುತ್ತೆ ಕೇಳಿದರೆ VCM, ಕೊಡುತ್ತಾರೆ. . Jain ಕಂಪೆನಿಯ ಉತ್ಪನ್ನ ಕೇಳಿದರೆ Lain ಹೆಸರಿನ ಉತ್ಪನ್ನ ಮಾತ್ರ ಅಂಗಡಿಯಲ್ಲಿ ಲಭ್ಯವಿರುತ್ತದೆ. ನಮಗೆ ನೈಜ ಸಾಮಾಗ್ರಿ ಹುಡುಕಿಕೊಂಡು ಹೋಗಲು ಬಿಡುವಿಲ್ಲ. ನಮ್ಮ …