
ಬಣ್ಣದ ಕ್ಯಾಪ್ಸಿಕಂ- 16 ಲಕ್ಷ ಆದಾಯ.
ಕೆಲವು ಅಧಿಕ ಮೌಲ್ಯದ ತೋಟಗಾರಿಕಾ ಬೆಳೆಗಳಿವೆ. ಅದರಲ್ಲಿ ಒಂದು ದೊನ್ನೆ ಮೆಣಸು. ಇದು ತಿನ್ನುವ ತರಕಾರಿ ಬೆಳೆಯಾದ ಕಾರಣ ಬೇಡಿಕೆಗೆ ಸಮಸ್ಯೆ ಇಲ್ಲ. ಇದನ್ನು ಪಾಲೀ ಹೌಸ್ ಒಳಗೆ ಯಾರು ಎಲ್ಲಿಯೂ ಬೆಳೆಸಬಹುದು. ಭವಿಷ್ಯದಲ್ಲಿ ಕಡಿಮೆ ಸ್ಥಳಾವಕಾಶದಲ್ಲಿ ಅಧಿಕ ಉತ್ಪಾದನೆ ಮಾಡುವ ತಂತ್ರ ಹಸುರು ಮನೆ. ಸಾಕಷ್ಟು ಜನ ರೈತರು ಈ ತಂತ್ರಜ್ಞಾನದ ಮೂಲಕ ಬೇರೆ ಬೇರೆ ಬೆಳೆ ಬೆಳೆಯುತ್ತಿದ್ದಾರೆ. ಇದಕ್ಕೆ ಸರಕಾರದಿಂದ ದೊಡ್ಡ ಪ್ರಮಾಣದಲ್ಲಿ ಸಹಾಯ ಧನವೂ ಇದೆ. ದೊನ್ನೆ ಮೆಣಸು ಬೆಳೆಯನ್ನು ಪಾಲೀಹೌಸ್ ಒಳಗೆ …