
ಇದು ಅಸಾಮಾನ್ಯ ರೋಗನಿರೋಧಕ ಶಕ್ತಿಯುಳ್ಳ ಹಣ್ಣು.
ನಮ್ಮ ರಾಜ್ಯದ ಬಯಲು ಸೀಮೆ ಪ್ರದೇಶಗಳಲ್ಲಿ ಬೆಳೆಯುವ ಬೇಲದ ಹಣ್ಣಿನಷ್ಟು ಆರೋಗ್ಯಕರ ಹಣ್ಣು ಬೇರೊಂದಿಲ್ಲ.ಇದು ಒಂದು ಅರಣ್ಯ ಹಣ್ಣು. ರೋಮನ್ನರು ಈ ಮರವನ್ನು ಅರಣ್ಯ ದೇವತೆ ಎಂದು ಕರೆದಿದ್ದಾರೆ. ಅರೆ ಶುಷ್ಕ ಭೂಮಿಯಲ್ಲಿ ಬೆಳೆಯಲ್ಪಡುವ ಹಣ್ಣಿನ ಬೆಳೆ ಇದು. ನಮ್ಮ ದೇಶದ ಫಲ ಸಂಪತ್ತಿನಲ್ಲಿ ಹೆಚ್ಚು ಜನಪ್ರಿಯವಾಗದೇ ಇರುವ ಬಹಳ ಆರೋಗ್ಯಪೂರ್ಣವಾದ ಹಣ್ಣು ಎಂದರೆ ಇದು. ಬೆಳೆಯುವ ಪ್ರದೇಶಗಳು: ಕರಾವಳಿ ಮಲೆನಾಡಿನಲ್ಲಿ ಈ ಹಣ್ಣಿನ ಮರಗಳು ಇಲ್ಲವೇ ಇಲ್ಲ ಎನ್ನಬಹುದು. ಉಳಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಇದು…