ಹೊಸ ಅಡಿಕೆ ತೋಟ ಮಾಡುವವರಿಗೆ ಉಪಯುಕ್ತ ಮಾಹಿತಿ.
ಅಡಿಕೆ ಸಸಿ ನೆಡಬೇಕೆಂದಿರುವಿರಾ? ಹಾಗಿದ್ದರೆ, ನೆಡುವ ಸಮಯದಲ್ಲಿ ಮಾಡಬೇಕಾದ ರಕ್ಷಣಾತ್ಮಕ ಕೆಲಸಗಳ ಬಗ್ಗೆ ತಿಳಿದುಕೊಂಡು ಮಾಡಿ. ಈ ವರ್ಷ ಬಹಳಷ್ಟು ಜನ ಅಡಿಕೆ ಕೃಷಿ ಮಾಡಲು ತಯಾರಿ ನಡೆಸಿದ್ದಾರೆ. ಕೆಲವರು ಸಸಿ ನೆಟ್ಟು ಆಗಿದೆ. ಇನ್ನು ಕೆಲವರು ಇನ್ನೇನು ನೆಡಬೇಕಾಗಿದೆ. ಇರುವ ಬೆಳೆಗಳಲ್ಲಿ ಸ್ವಲ್ಪವಾದರೂ ಹೆಚ್ಚು ಆದಾಯ ಕೊಡಬಲ್ಲ ಬೆಳೆ ಅಡಿಕೆ. ಆದ ಕಾರಣ ಜಾಗ ಇದ್ದವರು ಅಡಿಕೆ ಸಸಿ ನೆಡಿ. ಆದರೆ ಅಡಿಕೆ ತೋಟ ಮಾಡುವಾಗ ಧೀರ್ಘಾವಧಿ ಯೋಚನೆ ನಿಮ್ಮಲ್ಲಿರಲಿ. ಸಸಿ ನೆಡುವ ಸಮಯದಲ್ಲೇ ಇದನ್ನು…