ಸ್ಪ್ರೆಡ್ಡರ್ ಅಥವಾ ಅಂಟು ಇಲ್ಲದೆ ಸಿಂಪಡಿಸಿದ ದ್ರಾವಣ

ಬೋರ್ಡೋ ಸಿಂಪಡಿಸುವಾಗ ಸ್ಪ್ರೆಡ್ಡರ್ ಬಳಕೆ ಬೇಕೇ, ಬೇಡವೇ?

ಬೋರ್ಡೋ ದ್ರಾವಣ ಸಿಂಪಡಿಸುವಾಗ ಹಿಂದೆ ರಾಳ ಎಂಬ ವಸ್ತುವನ್ನು ಬಳಕೆ ಮಾಡುತ್ತಿದ್ದರು. ಅದು ಒಂದು ಮರದ ಮೇಣವಾಗಿತ್ತು. ಈಗ ಅದರ ಬದಲಿಗೆ ಆಧುನಿಕ ಹೆಸರಿನ ಉತ್ಪನ್ನಗಳು ಬಂದಿವೆ. ಬಟ್ಟೆಯೊಂದನ್ನು ನೀರಿನಲ್ಲಿ ಹಾಕಿ. ಆಗ ಅದರ ಎಲ್ಲಾ ಭಾಗಗಳೂ ಏಕ ಪ್ರಕಾರ ಒದ್ದೆಯಾಗುವುದಿಲ್ಲ. ಅದನ್ನು ಸಾಬೂನಿನ ದ್ರಾವಣದಲ್ಲಿ ಹಾಕಿ, ಎಲ್ಲಾ ಭಾಗಗಳೂ ಒದ್ದೆಯಾಗುತ್ತದೆ. ಇದಕ್ಕೆ ಕಾರಣ ಸಾಬೂನಿನಲ್ಲಿರುವ ಪ್ರಸರಕ ಗುಣ.   ಈ ತತ್ವದ ಮೇಲೆ ಕೃಷಿಯಲ್ಲಿ ಸ್ಪ್ರೆಡ್ಡರುಗಳ ಬಳಕೆ ಅಗತ್ಯವಾಯಿತು. ಸ್ಪ್ರೆಡ್ಡರ್ ಬಳಸಿದಾಗ ನೀವು ಸಿಂಪಡಿಸಿದ ದ್ರಾವಣ…

Read more
error: Content is protected !!