ಕಾಫೀ – ಬೋರರ್ ನಿಯಂತ್ರಣಕ್ಕೆ ಜೈವಿಕ ಪರಿಹಾರ.
ಕಾಫಿಯಲ್ಲಿ ಕಾಯಿ ಕೊರಕ ಎಲ್ಲಾ ಕಡೆಯಲ್ಲೂ ಕಂಡು ಬರುವ ದೊಡ್ದ ಸಮಸ್ಯೆ. ಕಪ್ಪು ಬಣ್ಣದ ಕೀಟವೊಂದು ಕಾಫೀ ಕಾಯಿಯ ನಾಭಿ ಭಾಗದಲ್ಲಿ ಒಳಸೇರಿ ಕೊರೆದು ಕಾಯಿಯನ್ನು ಹಾಳು ಮಾಡುತ್ತದೆ. ಕಾಫಿಯ ಕಾಯಿಯ ಒಳಗೆ ಪ್ರವೇಶ ಮಾಡಿ ಅಲ್ಲಿ ತೂತು ಕೊರೆದು ಮೊಟ್ಟೆ ಇಡುತ್ತದೆ. ಅಲ್ಲೇ ಮೊಟ್ಟೆ ಒಡೆಯುತ್ತದೆ. ಒಂದು ವರ್ಷದಲ್ಲಿ ಕೀಟವು 8-10 ತಲೆಮಾರನ್ನು ಅಲ್ಲೇ ಪೂರೈಸಿರುತ್ತದೆ.ಇದಕ್ಕೆ ವಿಷ ರಾಸಾಯನಿಕದ ಬದಲು ಜೈವಿಕ ವಿಧಾನ ಸುರಕ್ಷಿತ… ಜೀವನ ಚಕ್ರ: ಈ ಕೀಟ ಗಿಡದ ಮೇಲೆ ಇರಲಿ, ನೆಲದಲ್ಲೇ …