ರೈತರಿಗೂ ಪ್ರಯೋಜನವಿದೆ- ಉದ್ಯೋಗ ಖಾತ್ರಿ ಯೋಜನೆ.
ಉದ್ಯೋಗ ಖಾತ್ರಿ ಯೋಜನೆ ಎಂಬ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಭರವಸೆಯನ್ನು ನೀಡಲು ಈ ಯೊಜನೆಯು 2006 ರಲ್ಲಿ ಕರ್ನಾಟಕದಲ್ಲಿ ಆರಂಭಗೊಂಡಿದೆ. ಮೂಲತಹ ಕೃಷಿ ಕೂಲಿ ಕಾರ್ಮಿಕರಾಗಿದ್ದವರು, ವರ್ಷ ಪೂರ್ತಿ ರೈತರು ಜಮೀನಿನಲ್ಲಿ ಕೆಲಸ ಲಭ್ಯವಿಲ್ಲದಿದ್ದರೆ , ಪಂಚಾಯತು ವ್ಯವಸ್ಥೆಯು ಇವರಿಗೆ ವರ್ಷದ ಎಲ್ಲಾ ಎಲ್ಲಾ ಸಮಯದಲ್ಲಿ ಕೆಲಸ ಕೊಡುತ್ತದೆ. ಉದ್ಯೋಗ ಇಲ್ಲದ ಸಮಯದಲ್ಲಿ ಕೃಷಿ ಹೊಂಡ, ಕೆರೆ ಹೂಳೆತ್ತುವುದು, ಅರಣ್ಯೀಕರಣ ಮುಂತಾದ ಕಾಮಗಾರಿಗಳಲ್ಲಿ ತೊಡಗಿಸಿಕೊಂಡು ಜೀವನೋಪಾಯ ಮಾಡಿಕೊಳ್ಲಬಹುದು. 2020-21 ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 13…