![ಅಡಿಕೆ ತೋಟ ಮಾಡುವುದು ಬೇಡ –ಮುಂದಿನ ವರ್ಷ ಭಾರೀ ಬರಗಾಲ. ಅಡಿಕೆ ತೋಟ ಮಾಡುವುದು ಬೇಡ –ಮುಂದಿನ ವರ್ಷ ಭಾರೀ ಬರಗಾಲ.](https://kannada.krushiabhivruddi.com/wp-content/uploads/2023/12/DSC03378-FILEminimizer-600x400.webp?v=1703784198)
ಅಡಿಕೆ ತೋಟ ಮಾಡುವುದು ಬೇಡ –ಮುಂದಿನ ವರ್ಷ ಭಾರೀ ಬರಗಾಲ.
ಅಡಿಕೆ ಗಿಡ ನೆಡುವುದು ಹೊಸತಾಗಿ ತೋಟ ಮಾಡುವುದನ್ನು ಸಧ್ಯಕ್ಕೆ ನಿಲ್ಲಿಸಿ. ಮುಂದಿನ ವರ್ಷ ಸೂಪರ್ ಎಲ್ ನೀನೋ ಸನ್ನಿವೇಶದ ಇರುವುದರಿಂದ ಬರಗಾಲ ಸಾಧ್ಯತೆ ಇದೆ. ಹಾಗಾಗಿ ಖರ್ಚು ಮಾಡಿ ಅಡಿಕೆ ತೋಟ ಮಾಡಿ ಕೈ ಸುಟ್ಟುಕೊಳ್ಳಬೇಡಿ. ಈ ತನಕ ಬಂದ ಎಲ್ ನೀನೋ ಸನ್ನಿವೇಶಕ್ಕಿಂತ ಇದು ಬಲವಾದದ್ದು. ಹಾಗಾಗಿ ಕುಡಿಯುವ ನೀರಿಗೂ ತೊಂದರೆ ಉಂಟಾಗಬಹುದು. ಎಲ್ಲರಿಗೂ ಅಡಿಕೆ ತೋಟ ಮಾಡುವ ಹುಮ್ಮಸ್ಸು. ಈಗ ಇರುವ ತೋಟದ ವಿಸ್ತೀರ್ಣವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉತ್ಸಾಹ ಕೆಲವರದ್ದಾದರೆ ಇನ್ನು ಕೆಲವರು ಹೊಸತಾಗಿ…