![ಪಪ್ಪಾಯ – ಇದು ಸಂಜೀವಿನಿ ಸಸ್ಯ.](https://kannada.krushiabhivruddi.com/wp-content/uploads/2021/04/1614768304979-FILEminimizer.jpg)
ಪಪ್ಪಾಯ – ಇದು ಸಂಜೀವಿನಿ ಸಸ್ಯ.
ರೋಗ ಇರಲಿ ಇಲ್ಲದಿರಲಿ. ಕೆಲವು ಹಣ್ಣು ಹಂಪಲು ಸೊಪ್ಪು ತರಕಾರಿಗಳು ಔಷಧೀಯ ಗಿಡಗಳನ್ನು ಅಲ್ಪ ಸ್ವಲ್ಪಬಳಕೆ ಮಾಡುತ್ತಾ ಇದ್ದರೆ ದೇಹಕ್ಕೆ ರೋಗ ನಿರೋಧಕ ಶಕ್ತಿ ಬರುತ್ತದೆ. ರೋಗ ಬಾರದಂತೆಯೂ, ಬಂದರೆ ಬೇಗ ಗುಣಮುಖವಾಗುವಂತೆಯೂ ಇದು ನೆರವಾಗುತ್ತದೆ. ಇಂತಹ ಗಿಡಗಳಲ್ಲಿ ಒಂದು ಪಪ್ಪಾಯಿ. ಪಪ್ಪಾಯಿ ಶಕ್ತಿ ಗಿಡ: ಪಪ್ಪಾಯಿ ತಿನ್ನುವಾಗ ಅದರ ಸಿಪ್ಪೆ ಮತ್ತು ಬೀಜಗಳನ್ನು ಎಸೆಯಲಾಗುತ್ತದೆ. ಆದರೆ ಬೀಜದಲ್ಲೂ ಉತ್ತಮ ಔಷಧೀಯ ಗುಣಗಳು ಇವೆ ಎನ್ನುತ್ತಾರೆ. ಪಪ್ಪಾಯ ಬೀಜದಲ್ಲಿ ಲಿವರ್ ಸಂಬಂಧಿತ ಕಾಯಿಲೆ ದೂರ ಮಾಡುವ ಶಕ್ತಿ…