ಆರ್ಕಿಡ್ ಬೆಳೆಯಲ್ಲಿದೆ ಉತ್ತಮ ಆದಾಯ.!
ಆರ್ಕಿಡ್ ಸಸ್ಯಗಳನ್ನು ಅಪ್ಪುಗೆ ಗಿಡಗಳು ಎಂದು ಕರೆಯಲಾಗಿದೆ. ಇದು ಬೇರೆ ಮರದ ರೆಂಬೆ ಅಥವಾ ಇನ್ಯಾವುದಾದರೂ ಆಸರೆಯಲ್ಲಿ ತಮ್ಮ ಇಳಿಬಿಟ್ಟ ಬೇರುಮತ್ತು ಎಲೆಗಳ ಮೂಲಕ ಮಳೆ ನೀರನ್ನು ಹೀರಿಕೊಂಡು ಬದುಕುತ್ತವೆ.ಇವು ಹುಲ್ಲಿ ಜಾತಿಗೆ ಸೇರಿದ ಸಂತತಿ. ಮೂಲ: ಭಾರತದ ಪಶ್ಚಿಮ ಘಟ್ಟ ಸಸ್ಯ, ಜೀವ ವೈವಿಧ್ಯಗಳ ಖನಿ. ಇಲ್ಲಿ ಏನುಂಟು ಏನಿಲ್ಲ ಎಂಬುದಿಲ್ಲ. ಅಪರೂಪದ ಸಸ್ಯಗಳು ಪುಷ್ಪಗಳು, ಹಣ್ಣು ಹಂಪಲುಗಳು, ಪಕ್ಷಿ ಪ್ರಾಣಿಗಳು, ಮಣ್ಣು ಜನ್ಯ ಜೀವಿಗಳು ಒಂದೋ ಎರಡೂ ಸಾವಿರಾರು. ಇಂತದ್ದರಲ್ಲಿ ಒಂದು ಆರ್ಕಿಡ್ ಗಳು….