ದ್ರಾಕ್ಷಿ ಬೆಳೆಯ ಈ ರೋಗ ನಿಯಂತ್ರಣ.
ರೈತರು ಎಷ್ಟೇ ವ್ಯವಸ್ಥಿತವಾಗಿ ಬೆಳೆ ಬೆಳೆದರೂ ಕೆಲವು ವಾತಾವರಣ ಸಂಬಂಧಿತ ಮತ್ತು ಸಸ್ಯ ಮೂಲ ಸಂಬಂಧಿತ ರೋಗಗಳು ಫಸಲು ಕೊಡುವ ಸಮಯದಲ್ಲಿ ಹೆಚ್ಚುತ್ತವೆ. ಇದಂತದ್ದರಲ್ಲಿ ಒಂದು ಎಲೆ- ಕಾಯಿ- ಹಣ್ಣು ಕೊಳೆಯುವ ಚಿಬ್ಬು ರೋಗ. ಇದನ್ನು ಮುಂಜಾಗ್ರತೆ ವಹಿಸಿಯೇ ನಿಯಂತ್ರಣ ಮಾಡಿಕೊಳ್ಳಬೇಕು. ರೋಗ ಲಕ್ಷಣ ಹೀಗಿರುತ್ತದೆ: ದ್ರಾಕ್ಷಿ ಹಣ್ಣುಗಳ ಮೇಲೆ ಕಪ್ಪು ಚುಕ್ಕೆಗಳು ಉಂಟಾಗಿ ಹಣ್ಣಿನ ನೋಟ ಅಸಹ್ಯವಾಗಿ ಕಾಣುವುದು ರೋಗದ ಲಕ್ಷಣ. ಇದಕ್ಕೆ ಅಂತ್ರಾಕ್ನೋಸ್ ರೋಗ ಎನ್ನುತ್ತಾರೆ. ಇದು ಕೇವಲ ಹಣ್ಣು ಆಗುವಾಗ…