ಮ್ಯುರೇಟ್ ಆಫ್ ಪೊಟ್ಯಾಶ್ – ಮೂಲ ಯಾವುದು ಗೊತ್ತೇ?
ಪೊಟ್ಯಾಶಿಯಂ ಎಂಬ ಪೋಷಕವು ಎಲ್ಲಾ ಬೆಳೆಗಳಿಗೂ ಅವಶ್ಯಕವಾಗಿ ಬೇಕಾಗುವಂತದ್ದು. ಇದು ರಾಸಾಯನಿಕ ಇರಲಿ, ಸಾವಯವ ಇರಲಿ, ಸಸ್ಯಗಳಿಗೆ ಇದು ಬೇಕೇ ಬೇಕು. ಸಾವಯವ ಎಂಬ ಮಡಿವಂತಿಕೆಯಲ್ಲಿ ಇದನ್ನು ಹಾಕುವುದಕ್ಕೆ ಹಿಂಜರಿಯಬೇಡಿ. ಇದು ರಾಕ್ ಫೋಸ್ಫೇಟ್ ಎಂಬ ಖನಿಜ ಗೊಬ್ಬರದಂತೆ ಒಂದು. ಇದರಿಂದ ಹಾನಿ ಇಲ್ಲ. ಪೊಟ್ಯಾಶ್ ಎಂಬ ಪೋಷಕವು ಸಸ್ಯ ಬೆಳೆವಣಿಗೆಯ ಶಕ್ತಿ (Energy) ಎಂಬುದಾಗಿ ಈ ಹಿಂದೆಯೇ ಹೇಳಲಾಗಿದೆ. ಇದನ್ನು ಬಳಸದೆ ಇದ್ದರೆ ಬೆಳೆ ಅಪೂರ್ಣ.ಬಳಸುವಾಗ ಯಾವುದು, ಹೇಗೆ ಎಂಬುದನ್ನು ಪ್ರತೀಯೊಬ್ಬ ರೈತನೂ ಅರಿತಿರಬೇಕು. ಪೊಟಾಶಿಯಂ…