ಹಾಲು ಉತ್ಪಾದಕರಿಗೆ ಬರಲಿದೆ ಕಷ್ಟದ ದಿನಗಳು.
ಅಮೆರಿಕಾ ದೇಶವು ಭಾರತದೊಂದಿಗೆ ಡೈರಿ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವ ಒಪ್ಪಂದಕ್ಕೆ ಮುಂದಾಗಿದ್ದು, ಇದರಿಂದ ನಮ್ಮ ದೇಶದ ಸಣ್ಣ ಅತೀ ಸಣ್ಣ ಡೈರಿ ಉದ್ದಿಮೆದಾರರು ಕಷ್ಟಕ್ಕೆ ಬೀಳಬಹುದು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದ್ಯವೇ ಭೇಟಿ ಕೊಡಲಿದ್ದು, ಈ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ನಡೆಯುವ ಒಪ್ಪಂದಗಳಲ್ಲಿ ಹೈನೋದ್ಯಮದಲ್ಲಿ ( ಹೈನೋತ್ಪನ್ನಗಳು)ತನ್ನ ಪಾಲುದಾರಿಕೆಯೂ ಸೇರಿದೆ. ಭಾರತ ಏನಾದರೂ ಈ ಒಪ್ಪಂದಕ್ಕೆ ಸಮ್ಮತಿಸಿ ಸಹಿ ಹಾಕಿದ್ದೇ ಆದರೆ ಇಲ್ಲಿನ ಹೈನೋದ್ಯಮಕ್ಕೆ ಗ್ರಹಣ ಬಡಿದಂತೆ.· ನಮ್ಮ ದೇಶದಲ್ಲಿ 2-4 10 -20 …