ನೀವು ಕೊಳ್ಳುವ ಪಿ ವಿ ಸಿ ಪೈಪು ಗುಣಮಟ್ಟ ಪರೀಕ್ಷಿಸುವುದು ಹೇಗೆ?
ಮಾರುಕಟ್ಟೆಯಲ್ಲಿ ನಾನಾ ನಮೂನೆಯ ಪಿ ವಿ ಸಿ ಪೈಪುಗಳು ಲಭ್ಯವಿದೆ. ಖರೀದಿ ಮಾಡುವ ಜನರಿಗೆ ಯಾವುದು ಉತ್ತಮ ಯಾವುದು ಕಳಫೆ ಎಂಬುದನ್ನು ತಿಳಿಯುವ ವಿಧಾನ ಗೊತ್ತಿದ್ಡರೆ ಉತ್ತಮ ಸಾಮಾಗ್ರಿಯನ್ಣೇ ಅಯ್ಕೆ ಮಾಡಭಹುದು. PVC ಪೈಪಿನಲ್ಲಿ ಉತ್ತಮ ಗುಣಮಟ್ಟದ್ದು ಯಾವುದು ಎಂದು ತಿಳಿಯುವ ವಿಧಾನ ಹೀಗೆ. ನೀರಾವರಿಗೆ ಪ್ರತೀಯೊಬ್ಬ ಕೃಷಿಕರೂ ಬಳಸುವ ಪೈಪು ಪಿ ವಿ ಸಿ (ಪಾಲಿ ವಿನೈಲ್ ಕ್ಲೋರೈಡ್ ) ಇದು ಒಂದು ಪೆಟ್ರೋಲಿಯಂ ಉತ್ಪನ್ನವಾಗಿರುತ್ತದೆ, ಈ ಪೈಪುಗಳು ಕೃಷಿ ನೀರಾವರಿಗೆ ಪ್ರವೇಶವಾದ ತರುವಾಯ ಕೃಷಿ…