brinjal in mulching sheet

ತರಕಾರಿ ಬೆಳೆಯುವಾಗ ಕೀಟ- ರೋಗಗಳನ್ನು ಸುಳಿಯದಂತೆ ಮಾಡಬಹುದು.

ತರಕಾರಿ ಬೆಳೆಗಳೆಂದರೆ ಅವು ತಕ್ಷಣ ಕೊಯಿದು, ತಕ್ಷಣ ತಿನ್ನುವ ವಸ್ತುಗಳಾಗಿದ್ದು, ಇದಕ್ಕೆ ವಿಷ ರಾಸಾಯನಿಕ ಉಳಿಕೆಗಳಿರುವ  ಯಾವುದೇ ಸಸ್ಯ ಸಂರಕ್ಷಕಗಳನ್ನು ಬಳಸುವುದು ಸೂಕ್ತವಲ್ಲ. ತರಕಾರಿಗಳಿಗೆ ರಾಸಾಯನಿಕ ವಿಷ ರಾಸಾಯನಿಕಗಳನ್ನು ಬಳಸಬಾರದು ನಿಜ. ಅದರೆ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಏನು ಮಾಡಬೇಕು? ಹೂಡಿದ ಬಂಡವಾಳಕ್ಕೆ ಪ್ರತಿಫಲವನ್ನು ಪಡೆಯಬೇಡವೇ? ಇದೆಲ್ಲಾ ಸಹಜವಾಗಿ ಉದ್ಭವಿಸುವ ಸಮಸ್ಯೆಗಳು. ಇದೆಲ್ಲಾ ನಿಜ. ವಿಷ ರಾಸಾಯನಿಕಗಳಿಲ್ಲದೆ ಹೇಗೆ ಕೃಷಿ ಮಾಡುವುದು ಇದು ಹೇಗೆ ಮಿತವ್ಯಯಿಯಾಗುತ್ತದೆ, ಎಂಬ ಕುರಿತಾಗಿ ಇಲ್ಲಿದೆ ಕೆಲವು ಅವಶ್ಯ ಮಾಹಿತಿಗಳು. ಇದು ಸುರಕ್ಷಿತ,…

Read more
ಅಲಸಂಡೆ ಬೆಳೆ

ರೋಗ- ಕೀಟಗಳ ಹಾನಿ ಕಡಿಮೆ ಮಾಡಲು ತರಕಾರಿ ಬೆಳೆಗೆ ಮಲ್ಚಿಂಗ್ ಶೀಟು ಹಾಕಿ.

ಇಂದು ನಾವು ಹೇರಳವಾಗಿ ತರಕಾರಿಗಳನ್ನು ಬೆಳೆದು ಬಳಸುತ್ತಿದ್ದರೆ, ಆ ಯಶಸ್ಸಿನ ಹಿಂದೆ ಮಲ್ಚಿಂಗ್ ಶೀಟು ಎಂಬ ತಂತ್ರಜ್ಞಾನದ ಕೊಡುಗೆ ಬಹಳ ಇದೆ. ಇದು ಇಲ್ಲವಾಗಿದ್ದರೆ ಬಹುಶಃ 25-30% ಬೆಳೆ ಕಡಿಮೆಯಾಗಿ, ರೈತರಿಗೆ ಲಾಭವೂ ಕಡಿಮೆಯಾಗುತ್ತಿತ್ತು. ಪ್ರತೀ ವರ್ಷವೂ ತರಕಾರಿ ಬೆಳೆಯುವರಿಗೆ ಒಂದಿಲ್ಲೊಂದು ತೊಂದರೆ.  ಬಾರೀ ಪ್ರಮಾಣದಲ್ಲಿ  ಮಳೆ ಹೊಡೆತಕ್ಕೆ ಸಿಕ್ಕಿ ಬೆಳೆ ಹಾಳಾಗುತ್ತದೆ. ಬೇಸಿಗೆಯಲ್ಲಿ ನೀರೊತ್ತಾಯವಾಗುತ್ತದೆ. ಕಳೆ ಬರುತ್ತದೆ. ಹುಳ ಬರುತ್ತದೆ. ಇದಕ್ಕೆಲ್ಲಾ ಮಲ್ಚಿಂಗ್ ಶೀಟು ಹಾಕಿ ಬೆಳೆದರೆ ಅಷ್ಟೊಂದು ಹಾನಿಇಲ್ಲ. ಕಾರಣ ಇಷ್ಟೇ. ಅಧಿಕ ತೇವಾಂಶವಾಗುವುದನ್ನು…

Read more
error: Content is protected !!