ನಾವೇ ಮಣ್ಣು ಪರೀಕ್ಷಿಸುವ ವಿಧಾನ

ಮಣ್ಣು ಪರೀಕ್ಷೆ ನೀವೇ ಮಾಡುವುದು ಹೀಗೆ.

ಮಣ್ಣು ಬೆಳೆ ಉತ್ಪಾದನೆಗೆ ಒಂದು ಶಕ್ತಿ.  ಇದರ ಬೌತಿಕ ಗುಣಧರ್ಮ , ಜೈವಿಕ ಗುಣದರ್ಮ, ರಾಸಾಯನಿಕ ಗುಣ ಸರಿಯಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆ ಉತ್ತಮ ಫಲವನ್ನು ಕೊಡುತ್ತದೆ. ಮಣ್ಣಿನ ಬೌತಿಕ ಗುಣಧರ್ಮಗಳ ಮೇಲೆ ಮಣ್ಣು ಹೇಗಿದೆ, ಇದರಲ್ಲಿ ಫಸಲು ಹೇಗೆ ಪಡೆಯಬಹುದು ಎಂಬುದನ್ನು ನಿರ್ಧರಿಸಬಹುದು. ಬಹಳಷ್ಟು ಜನ ರೈತರ ಹೊಲದಲ್ಲಿ ಬೆಳೆಗಳು ಕೈಕೊಡುವುದಕ್ಕೆ ಮೂಲ ಕಾರಣ ಅವರ ಹೊಲದ ಮಣ್ಣಿನ  ಗುಣಧರ್ಮ. ಮಣ್ಣು ಸಸ್ಯ ಬೆಳವಣಿಗೆಗೆ ಅನುಕೂಲಕರವಾಗಿದ್ದರೆ ಮಾತ್ರ ಎಲ್ಲವೂ ಸುಲಭ. ಜಮೀನಿನಲ್ಲಿ ಅಗೆಯುವಾಗ ಯಾವ ರೀತಿಯ…

Read more
error: Content is protected !!