
ಅತೀ ಕಡಿಮೆ ಖರ್ಚಿನ ಹಣ್ಣಿನ ಬೆಳೆ- ಅನನಾಸು
ಅನಾನಾಸು ತೋಟಗಾರಿಕಾ ಬೆಳೆಗಳಲ್ಲಿ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಇದು ತಾಜಾ ಹಣ್ಣು ಮತ್ತು ಸಂಸ್ಕರಣೆಗೆ ಬಳಕೆಯಾಗುವಂತದ್ದು. ಪ್ರಸ್ತುತ ಗ್ರಾಹಕರ ಅಭಿರುಚಿಗಾಗಿ ಬೆಳೆಗಾರರು ರಾಸಾಯನಿಕ ಗೊಬ್ಬರ ಬಳಸುವುದನ್ನು ಬಿಟ್ಟರೆ ಈ ಬೆಳೆಗೆ ಕೀಟ ನಾಶಕ- ರೋಗ ನಾಶಕ ಬಳಕೆಯೇ ಬೇಕಾಗಿಲ್ಲ. ಇದು ಬೇಸಿಗೆ ಕಾಲದ ಪ್ರಮುಖ ಪೌಷ್ಟಿಕ ಹಣ್ಣಿನ ಬೆಳೆ ಇದು. ಅನನಾಸಿನ ವಿಶೇಷ ಎಂದರೆ ಉಳಿದ ಹಣ್ಣು ಹಂಪಲಿನಂತೆ ಇದಕ್ಕೆ ಹಣ್ಣು ನೊಣ ಇಲ್ಲ. ಕೀಟ ರೋಗ ಬಾಧೆಗಳು ತೀರಾ ಕಡಿಮೆ. ಇದನ್ನು ಒಂದು ರಾಸಾಯನಿಕ ಮುಕ್ತ…