ಮನುಕುಲವನ್ನು ಕಾಪಾಡುವ ವಾತಾವರಣ ಮಹತ್ವ ಅರಿಯೋಣ.
ಪ್ರತೀ ವರ್ಷ ಮಾರ್ಚ್ 23 ರಂದು ಜಾಗತಿಕ ಹವಾಮಾನ ಸಂಸ್ಥೆಯು ವಾತಾವರಣ ವಿಜ್ಞಾನ ದಿವಸವನ್ನು World Meteorological Day ಆಚರಿಸುತ್ತದೆ. 1961 ರಿಂದಲೂ ಇದು ಆಚರಿಸಲ್ಪಡುತ್ತಿದೆ. ಕಳೆದ ವರ್ಷ ಹವಾಮಾನ ಮತ್ತು ನೀರು ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ವರ್ಷ ಭೂ ವ್ಯವಸ್ಥೆಯೊಳಗೆ ಸಾಗರ ಮತ್ತು ಹವಾಮಾನ ಎಂಬ ಧ್ಯೇಯದಲ್ಲಿ ಈ ದಿನವನ್ನು ಅಚರಿಸಲಾಗುತ್ತಿದೆ. ಹವಾಮಾನದ ಸುಸ್ಥಿತಿ ಎಂಬುದು ಸುಖೀ ಸಂಸಾರದ ತರಹ. ಅದು ಇದ್ದರೆ ಮಾತ್ರ ಬದುಕು, ಇಲ್ಲವಾದರೆ ಅದು ನರಕ. ನಮಗೆ ನಮ್ಮ…