ತರಕಾರಿ ಬೆಳೆಯುವಾಗ ಕೀಟ- ರೋಗಗಳನ್ನು ಸುಳಿಯದಂತೆ ಮಾಡಬಹುದು.
ತರಕಾರಿ ಬೆಳೆಗಳೆಂದರೆ ಅವು ತಕ್ಷಣ ಕೊಯಿದು, ತಕ್ಷಣ ತಿನ್ನುವ ವಸ್ತುಗಳಾಗಿದ್ದು, ಇದಕ್ಕೆ ವಿಷ ರಾಸಾಯನಿಕ ಉಳಿಕೆಗಳಿರುವ ಯಾವುದೇ ಸಸ್ಯ ಸಂರಕ್ಷಕಗಳನ್ನು ಬಳಸುವುದು ಸೂಕ್ತವಲ್ಲ. ತರಕಾರಿಗಳಿಗೆ ರಾಸಾಯನಿಕ ವಿಷ ರಾಸಾಯನಿಕಗಳನ್ನು ಬಳಸಬಾರದು ನಿಜ. ಅದರೆ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಏನು ಮಾಡಬೇಕು? ಹೂಡಿದ ಬಂಡವಾಳಕ್ಕೆ ಪ್ರತಿಫಲವನ್ನು ಪಡೆಯಬೇಡವೇ? ಇದೆಲ್ಲಾ ಸಹಜವಾಗಿ ಉದ್ಭವಿಸುವ ಸಮಸ್ಯೆಗಳು. ಇದೆಲ್ಲಾ ನಿಜ. ವಿಷ ರಾಸಾಯನಿಕಗಳಿಲ್ಲದೆ ಹೇಗೆ ಕೃಷಿ ಮಾಡುವುದು ಇದು ಹೇಗೆ ಮಿತವ್ಯಯಿಯಾಗುತ್ತದೆ, ಎಂಬ ಕುರಿತಾಗಿ ಇಲ್ಲಿದೆ ಕೆಲವು ಅವಶ್ಯ ಮಾಹಿತಿಗಳು. ಇದು ಸುರಕ್ಷಿತ,…