ಕಬ್ಬು ಬೆಳೆಗೆ ಸಾರಜನಕ ಪೋಷಕಾಂಶದ ಮಹತ್ವ.
ಕಬ್ಬು ಬೆಳೆಗೆ ಸಾರಜನಕ ಪೋಷಕಾಂಶ ಅತ್ಯಂತ ಮಹತ್ವದ ಗೊಬ್ಬರವಾಗಿದ್ದು, ರೈತರು ಸಮಯಾಧಾರಿತವಾಗಿ ಇದನ್ನು ಕೊಡುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಕಬ್ಬಿನ ಬೆಳೆ ಬೆಳೆಯುವಾಗ ಅದರಿಂದ ನಾವು ಮರಳಿ ಪಡೆಯುವುದು ಬರೇ 12 % ಸಕ್ಕರೆ ಮಾತ್ರ . ಉಳಿದ ರವದಿ, ಮಡ್ಡಿ, ಕಾಕಂಬಿ, ಮುಂತಾದವುಗಳನ್ನು ಮಣ್ಣಿಗೆ ಸೇರಿಸಿದರೆ ಕಬ್ಬಿಗೆ ಬೇರೆ ಪೋಷಕಾಂಶವನ್ನು ಕಡಿಮೆ ಕೊಟ್ಟೂ ಬೆಳೆ ಬೆಳೆಸಬಹುದು. ಇವೆಲ್ಲಾ ಬರೇ ಹೇಳಲಿಕ್ಕಷ್ಟೇ ಚಂದ . ಪ್ರಾಯೋಗಿಕವಾಗಿ ಇದನ್ನು ಮಾಡಲಿಕ್ಕಾಗುವುದಿಲ್ಲ. ಕಬ್ಬಿನ ಹೊಲ ಒಂದು ಕಡೆ, ಸಕ್ಕರೆ ಕಾರ್ಖಾನೆ …