ದಿನಾಂಕ 18-10-2021 ರ ಸೋಮವಾರ ರಾಜ್ಯದ ಬಹುತೇಕ ಎಲ್ಲಾ ಮಾರುಕಟ್ಟೆಯಲ್ಲೂ ಅಡಿಕೆ ವ್ಯವಹಾರ ನಡೆದಿದೆ. ಹೆಚ್ಚು ಏರಿಕೆ ಆಗದೆ,ಇಳಿಕೆಯೂ ಆಗದೆ ಸ್ಥಿರತೆಯನ್ನು ಕಾಯ್ದುಕೊಡಿದೆ. ಕರಾವಳಿಯಲ್ಲಿ ಖಾಸಗಿ ವ್ಯಾಪಾರಿಗಳು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ತಾವು ಖರೀದಿಸಿದ ಮಾಲನ್ನು ಸಹಕಾರಿ ಮಾರುಕಟ್ಟೆಗೆ ಹಾಕಿ ತಕ್ಷಣ ನಗದೀಕರಣದಲ್ಲಿದ್ದಾರೆ. ಕ್ಯಾಂಪ್ಕೋ ತನ್ನ ಗಟ್ಟಿ ನಿಲುವಿನ ಮೂಲಕ ಬೆಲೆ ಕುಸಿಯಲು ಬಿಟ್ಟಿಲ್ಲ ಎನ್ನಬಹುದು.
ಚಾಲಿ ಅಡಿಕೆಗೆ ಬೇಡಿಕೆ ಇದೆ. ಅಸೇ ರೀತಿಯಲ್ಲೂ ಸಿಪ್ಪೆ ಗೋಟು ಬೇಡಿಕೆ ಕಂಡು ಬರುತ್ತಿದೆ. ಚಾಲಿಯ ಬೇಡಿಕೆ ಕೆಲವೇ ಸಮಯದಲ್ಲಿ ಮತ್ತೆ ಹೆಚ್ಚಾಗುವ ಮುನ್ಸೂಚನೆ ಇದ್ದ ಕಾರಣವೇ ಕ್ಯಾಂಪ್ಕೋ ದರ ಇಳಿಕೆ ಮಾಡದೆ ಖರೀದಿ ನಡೆಸುತ್ತಿದೆ. ಉಳಿದ ಶಿರಸಿ, ಸಿದ್ದಾಪುರ, ಹಾಗೂ ಯಲ್ಲಾಪುರಗಳಲ್ಲಿ ಚಾಲಿ ದರ ಸ್ವಲ್ಪ ಏರಿಕೆಯಾಗಿದೆ. ಚಾಲಿಗೆ ಬೇಡಿಕೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಂಪು ಸಹ ಇಂದು ದೊಡ್ಡ ಏರಿಕೆ ಆಗದಿದ್ದರೂ ಕಳೆದ ವಾರಕ್ಕೆ ಹೋಲಿಸಿದರೆ ಇಂದು ತುಸು ಏರಿಕೆ ಆಗಿದೆ. ಹೊಳಲ್ಕೆರೆಯಲ್ಲಿ ಗರಿಷ್ಟ ಕನಿಷ್ಟ 44631 ಗರಿಷ್ಟ 51201ಹಾಗೂ ಸರಾಸರಿ 47582 ಕ್ಕೆ ಟೆಂಡರ್ ಆಗಿದೆ. ಶಿರಸಿಯಲ್ಲಿ ಕನಿಷ್ಟ 40999 ಗರಿಷ್ಟ 47399 ಹಾಗೂ ಸರಾಸರಿ 46316 ಇತ್ತು. ದೀಪಾವಳಿ ತನಕ ಕ್ವಿಂಟಾಲಿಗೆ ರೂ. 1000 -1500 ವರೆಗೆ ಹೆಚ್ಚಳ ಆಗಬಹುದು ಎಂಬ ಸುದ್ದಿ ಕೇಳಿ ಬರುತ್ತಿದೆ. ಕಳೆದ ಮಂಗಳವಾದ ಸಾಗರ ಮಾರುಕಟ್ಟೆಯಲ್ಲಿ ನಿಸ್ತೇಜತೆ ಇದ್ದುದು ಇಂದು ಸ್ವಲ್ಪ ಚೇತರಿಕೆ ಆಗಿದೆ.
- ಚಾಲಿ ಪ್ರದೇಶವಾದ ಕರಾವಳಿಯಲ್ಲಿ ಈಗಿನ ಸ್ಥಿತಿ ಇನ್ನೂ ಒಂದು ತಿಂಗಳ ತನಕ ಮುಂದುವರಿಯುವ ಸಾಧ್ಯತೆ ಇದೆ.
- ನಂತರ ಮತ್ತೆ 50,000 ಕ್ಕೆ ಏರಿಕೆ ಆಗಿ ಅಲಿ ಸ್ವಲ್ಪ ಆ ಕಡೆ ಈ ಕಡೆ ಆಗುತ್ತಾ ಇರಬಹುದು.
- ಮಳೆ ಕಾರಣದಿಂದ 1 ಕೊಯಿಲು ಆಗಲೇ ಬಿದ್ದು ಮುಗಿದಿದೆ.
- ಮಳೆ ಸನ್ನಿವೇಶ ಹೀಗೆ ಮುಂದುವರಿದರೆ ಅಡಿಕೆ ಗುಣಮಟ್ಟ ಇಲ್ಲದೆ, ಸ್ವಲ್ಪ ದರ ಇಳಿಕೆಯಾಗಿ ಉತ್ತಮ ಅಡಿಕೆ ಬರುವ ಸಮಯದಲ್ಲಿ ಏರಿಕೆ ಆಗಬಹುದು.
ಊರು – ದಿನಾಂಕ- ವಿಧ – ಒಟ್ಟುಅವಕ- ಕನಿಷ್ಟ – ಗರಿಷ್ಟ – ಸರಾಸರಿ.
ಬಂಟ್ವಾಳ: 18/10/2021, Coca, 21, 10000, 25000, 22500
BANTWALA, 18/10/2021, New Variety, 36, 25000, 50000, 46000
BANTWALA, 18/10/2021, Old Variety, 2, 46000, 51500, 49000
ಬೆಳ್ತಂಗಡಿ: 16/10/2021, New Variety, 54, 26410, 50000, 40000
BELTHANGADI, 16/10/2021, Old Variety, 480, 48100, 51500, 49000
BELTHANGADI, 13/10/2021, Other, 40, 24100, 40000, 35000
BENGALURU, 16/10/2021, Other, 121, 50000, 55000, 52500
ಬಧ್ರಾವತಿ:, 12/10/2021, Rashi, 284, 42199, 45499, 44423
ಚೆನ್ನಗಿರಿ: 16/10/2021, Rashi, 865, 44299, 45611, 45169
ಚಿತ್ರದುರ್ಗ: 18/10/2021, Api, 5, 44439, 45899, 45689
CHITRADURGA, 18/10/2021, Bette, 190, 38819, 39259, 39049
CHITRADURGA, 18/10/2021, Kempugotu, 225, 29709, 30110, 29900
CHITRADURGA, 18/10/2021, Rashi, 100, 44929, 45369, 45179
ಗುಬ್ಬಿ: 18/10/2021, Other, 17, 35000, 38000, 38000
ಹೊಳಲ್ಕೆರೆ: 18/10/2021, Rashi, 197, 44631, 51201, 47582
ಹೊನ್ನಾಲಿ: 18/10/2021, Rashi, 5, 45341, 45351, 45345
ಕಾರ್ಕಳ: 18/10/2021, New Variety, 1, 35000, 42500, 38000
KARKALA, 18/10/2021, Old Variety, 37, 46000, 50000, 48000
ಕುಮಟಾ: 18/10/2021, Chippu, 25, 34009, 39689, 39209
KUMTA, 18/10/2021, Coca, 15, 17899, 31699, 31089
KUMTA, 18/10/2021, Factory, 190, 12170, 20699, 20329
KUMTA, 18/10/2021, Hosa Chali, 200, 43109, 46099, 45819
ಕುಂದಾಪುರ: 16/10/2021, Hale Chali, 36, 46000, 49500, 49400
KUNDAPUR, 16/10/2021, Hosa Chali, 1, 30000, 37000, 30000
ಮಂಗಳೂರು: 18/10/2021, Coca, 18, 26000, 30000, 28000
ಪುತ್ತೂರು: 18/10/2021, Coca, 268, 10500, 26000, 18250
PUTTUR, 18/10/2021, New Variety, 56, 35500, 50000, 42750
ಸಾಗರ: 18/10/2021, Bilegotu, 23, 21119, 38599, 35599
SAGAR, 18/10/2021, Chali, 426, 40899, 45333, 44599
SAGAR, 18/10/2021, Coca, 7, 30499, 35199, 32099
SAGAR, 18/10/2021, Kempugotu, 6, 25619, 35299, 33899
SAGAR, 18/10/2021, Rashi, 29, 38870, 46570, 45899
SAGAR, 18/10/2021, Sippegotu, 23, 11219, 23603, 22850
ಶಿವಮೊಗ್ಗ: 18/10/2021, Bette, 82, 47399, 48909, 48230
SHIVAMOGGA, 18/10/2021, Gorabalu, 715, 17169, 36099, 34099
SHIVAMOGGA, 18/10/2021, Rashi, 815, 42119, 46032, 45190
SHIVAMOGGA, 18/10/2021, Saraku, 10, 48609, 75896, 65600
SHIVAMOGGA, 13/10/2021, New Variety, 3, 40569, 44469, 44289
ಸಿದ್ದಾಪುರ : 18/10/2021, Bilegotu, 37, 30888, 40699, 39699
SIDDAPURA, 18/10/2021, Chali, 138, 42808, 46599, 46319
SIDDAPURA, 18/10/2021, Coca, 13, 23099, 35109, 28699
SIDDAPURA, 18/10/2021, Kempugotu, 2, 26099, 33109, 32499
SIDDAPURA, 18/10/2021, Rashi, 10, 43809, 46109, 45659
SIDDAPURA, 18/10/2021, Tattibettee, 2, 36699, 42809, 42809
ಸಿರಸಿ: 18/10/2021, Bette, 7, 35109, 44021, 39343
SIRSI, 18/10/2021, Bilegotu, 22, 15299, 42299, 38311
SIRSI, 18/10/2021, Chali, 96, 35009, 47099, 46072
SIRSI, 18/10/2021, Rashi, 20, 40999, 47399, 46316
ಸುಳ್ಯ: 13/10/2021, New Variety, 1044, 30000, 50000, 49200
ತೀರ್ಥಹಳ್ಳಿ: 17/10/2021, Bette, 28, 40166, 48312, 47199
TIRTHAHALLI, 17/10/2021, EDI, 7, 39000, 46099, 45799
TIRTHAHALLI, 17/10/2021, Gorabalu, 7, 32166, 36072, 35509
TIRTHAHALLI, 17/10/2021, Rashi, 51, 40009, 46399, 45899
TIRTHAHALLI, 17/10/2021, Saraku, 13, 44519, 74530, 68754
ತುಮಕೂರು: 16/10/2021, Rashi, 175, 42800, 46100, 43200
ಯಲ್ಲಾಪುರ: 18/10/2021, Bilegotu, 3, 34969, 39501, 37299
YELLAPURA, 18/10/2021, Chali, 20, 41100, 46510, 44899
YELLAPURA, 18/10/2021, Coca, 5, 22612, 31212, 26899
YELLAPURA, 18/10/2021, Kempugotu, 1, 30315, 34400, 32399
YELLAPURA, 18/10/2021, Rashi, 10, 45110, 48999, 46899
ರಬ್ಬರ್ ಧಾರಣೆ ಸ್ಥಿರ:
1 X ಗ್ರೇಡ್: 175.00
RSS 4:167 .00
RSS 5:162.00
Lot: 156-00
Scrap:1 111.00
Scrap 2: 103.00
ಕೊಬ್ಬರಿ ಧಾರಣೆ:
ಎಣ್ಣೆ ಕೊಬ್ಬರಿಗೆ ಕಿಲೋ 95 -115 ತನಕ ಇದೆ.
ಖಾದ್ಯ ಕೊಬ್ಬರಿಗೆ (ಉಂಡೆ) 16,500-16560
ಕರಿಮೆಣಸು ಧಾರಣೆ: ಕ್ವಿಂಟಾಲು.
ಮಂಗಳೂರು:42500 -41500
ಕ್ಯಾಂಪ್ಕೋ : 41200
ಯಲ್ಲಾಪುರ: 42100-40000
ಕಾರ್ಕಳ: 42000
ಹಣಕಾಸಿನ ತುರ್ತು ಇರುವ ಬೆಳೆಗಾರರು ಚಾಲಿ ಇರಲಿ, ರಾಶಿ ಇರಲಿ ಈ ವಾರದಲ್ಲಿ ತುಸು ಏರಿಕೆಯ ದಿನ ನೋಡಿ ಮಾರಾಟ ಮಾಡಿ. ಒಟ್ಟು ಉತ್ಪನ್ನವನ್ನು 5-6 ವಿಭಾಗ ಮಾಡಿ ಕೊಡುತ್ತಾ ಇರಿ.
ಮಾಹಿತಿ ಮೂಲ : ಕೃಷಿ ಮಾರಾಟ ವಾಹಿನಿ., ಕರ್ನಾಟಕ ಸರಕಾರ.