ಅಡಿಕೆ ಮಾರುಕಟ್ಟೆ ಧಾರಣೆ ದಿನಾಂಕ 18-10-2021-ಕೆಂಪು ಸ್ವಲ್ಪ ಏರಿಕೆ.

ಮಾರುಕಟ್ಟೆ ಪ್ರಾಂಗಣದಲ್ಲಿ ಅಡಿಕೆ ಚೀಲಕ್ಕೆ ತುಂಬುವುದು

ದಿನಾಂಕ  18-10-2021 ರ ಸೋಮವಾರ ರಾಜ್ಯದ ಬಹುತೇಕ ಎಲ್ಲಾ ಮಾರುಕಟ್ಟೆಯಲ್ಲೂ ಅಡಿಕೆ ವ್ಯವಹಾರ ನಡೆದಿದೆ. ಹೆಚ್ಚು ಏರಿಕೆ ಆಗದೆ,ಇಳಿಕೆಯೂ ಆಗದೆ ಸ್ಥಿರತೆಯನ್ನು ಕಾಯ್ದುಕೊಡಿದೆ. ಕರಾವಳಿಯಲ್ಲಿ ಖಾಸಗಿ ವ್ಯಾಪಾರಿಗಳು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ತಾವು ಖರೀದಿಸಿದ ಮಾಲನ್ನು ಸಹಕಾರಿ ಮಾರುಕಟ್ಟೆಗೆ  ಹಾಕಿ ತಕ್ಷಣ ನಗದೀಕರಣದಲ್ಲಿದ್ದಾರೆ. ಕ್ಯಾಂಪ್ಕೋ ತನ್ನ ಗಟ್ಟಿ ನಿಲುವಿನ ಮೂಲಕ ಬೆಲೆ ಕುಸಿಯಲು ಬಿಟ್ಟಿಲ್ಲ ಎನ್ನಬಹುದು.

ಚಾಲಿ ಅಡಿಕೆಗೆ ಬೇಡಿಕೆ ಇದೆ. ಅಸೇ ರೀತಿಯಲ್ಲೂ ಸಿಪ್ಪೆ ಗೋಟು ಬೇಡಿಕೆ ಕಂಡು ಬರುತ್ತಿದೆ. ಚಾಲಿಯ ಬೇಡಿಕೆ ಕೆಲವೇ ಸಮಯದಲ್ಲಿ ಮತ್ತೆ ಹೆಚ್ಚಾಗುವ ಮುನ್ಸೂಚನೆ ಇದ್ದ ಕಾರಣವೇ ಕ್ಯಾಂಪ್ಕೋ ದರ ಇಳಿಕೆ ಮಾಡದೆ ಖರೀದಿ ನಡೆಸುತ್ತಿದೆ. ಉಳಿದ ಶಿರಸಿ, ಸಿದ್ದಾಪುರ, ಹಾಗೂ ಯಲ್ಲಾಪುರಗಳಲ್ಲಿ ಚಾಲಿ ದರ ಸ್ವಲ್ಪ ಏರಿಕೆಯಾಗಿದೆ. ಚಾಲಿಗೆ ಬೇಡಿಕೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಂಪು ಸಹ ಇಂದು ದೊಡ್ಡ ಏರಿಕೆ ಆಗದಿದ್ದರೂ  ಕಳೆದ ವಾರಕ್ಕೆ ಹೋಲಿಸಿದರೆ ಇಂದು ತುಸು ಏರಿಕೆ ಆಗಿದೆ. ಹೊಳಲ್ಕೆರೆಯಲ್ಲಿ ಗರಿಷ್ಟ ಕನಿಷ್ಟ 44631 ಗರಿಷ್ಟ  51201ಹಾಗೂ ಸರಾಸರಿ 47582 ಕ್ಕೆ ಟೆಂಡರ್ ಆಗಿದೆ. ಶಿರಸಿಯಲ್ಲಿ  ಕನಿಷ್ಟ 40999 ಗರಿಷ್ಟ 47399 ಹಾಗೂ ಸರಾಸರಿ 46316 ಇತ್ತು.  ದೀಪಾವಳಿ ತನಕ  ಕ್ವಿಂಟಾಲಿಗೆ ರೂ. 1000 -1500 ವರೆಗೆ ಹೆಚ್ಚಳ ಆಗಬಹುದು ಎಂಬ ಸುದ್ದಿ ಕೇಳಿ ಬರುತ್ತಿದೆ. ಕಳೆದ ಮಂಗಳವಾದ ಸಾಗರ ಮಾರುಕಟ್ಟೆಯಲ್ಲಿ ನಿಸ್ತೇಜತೆ ಇದ್ದುದು ಇಂದು ಸ್ವಲ್ಪ ಚೇತರಿಕೆ ಆಗಿದೆ.

  • ಚಾಲಿ ಪ್ರದೇಶವಾದ  ಕರಾವಳಿಯಲ್ಲಿ ಈಗಿನ ಸ್ಥಿತಿ ಇನ್ನೂ ಒಂದು ತಿಂಗಳ ತನಕ ಮುಂದುವರಿಯುವ ಸಾಧ್ಯತೆ ಇದೆ.
  • ನಂತರ ಮತ್ತೆ 50,000 ಕ್ಕೆ ಏರಿಕೆ ಆಗಿ ಅಲಿ ಸ್ವಲ್ಪ ಆ ಕಡೆ ಈ ಕಡೆ ಆಗುತ್ತಾ ಇರಬಹುದು.
  • ಮಳೆ ಕಾರಣದಿಂದ 1 ಕೊಯಿಲು ಆಗಲೇ ಬಿದ್ದು ಮುಗಿದಿದೆ.
  • ಮಳೆ ಸನ್ನಿವೇಶ ಹೀಗೆ ಮುಂದುವರಿದರೆ ಅಡಿಕೆ ಗುಣಮಟ್ಟ  ಇಲ್ಲದೆ, ಸ್ವಲ್ಪ ದರ ಇಳಿಕೆಯಾಗಿ ಉತ್ತಮ ಅಡಿಕೆ ಬರುವ ಸಮಯದಲ್ಲಿ ಏರಿಕೆ ಆಗಬಹುದು.

ಮಾರುಕಟ್ಟೆ ಪ್ರಾಂಗಣದಲ್ಲಿ ಅಡಿಕೆ

ಊರು – ದಿನಾಂಕ- ವಿಧ – ಒಟ್ಟುಅವಕ- ಕನಿಷ್ಟ – ಗರಿಷ್ಟ – ಸರಾಸರಿ.

ಬಂಟ್ವಾಳ: 18/10/2021, Coca, 21, 10000, 25000, 22500

BANTWALA, 18/10/2021, New Variety, 36, 25000, 50000, 46000

BANTWALA, 18/10/2021, Old Variety, 2, 46000, 51500, 49000

ಬೆಳ್ತಂಗಡಿ: 16/10/2021, New Variety, 54, 26410, 50000, 40000

BELTHANGADI, 16/10/2021, Old Variety, 480, 48100, 51500, 49000

BELTHANGADI, 13/10/2021, Other, 40, 24100, 40000, 35000

BENGALURU, 16/10/2021, Other, 121, 50000, 55000, 52500

ಬಧ್ರಾವತಿ:, 12/10/2021, Rashi, 284, 42199, 45499, 44423

ಚೆನ್ನಗಿರಿ:  16/10/2021, Rashi, 865, 44299, 45611, 45169

ಚಿತ್ರದುರ್ಗ: 18/10/2021, Api, 5, 44439, 45899, 45689

CHITRADURGA, 18/10/2021, Bette, 190, 38819, 39259, 39049

CHITRADURGA, 18/10/2021, Kempugotu, 225, 29709, 30110, 29900

CHITRADURGA, 18/10/2021, Rashi, 100, 44929, 45369, 45179

ಗುಬ್ಬಿ: 18/10/2021, Other, 17, 35000, 38000, 38000

ಹೊಳಲ್ಕೆರೆ:  18/10/2021, Rashi, 197, 44631, 51201, 47582

ಹೊನ್ನಾಲಿ:  18/10/2021, Rashi, 5, 45341, 45351, 45345

ಕಾರ್ಕಳ:  18/10/2021, New Variety, 1, 35000, 42500, 38000

KARKALA, 18/10/2021, Old Variety, 37, 46000, 50000, 48000

ಕುಮಟಾ: 18/10/2021, Chippu, 25, 34009, 39689, 39209

KUMTA, 18/10/2021, Coca, 15, 17899, 31699, 31089

KUMTA, 18/10/2021, Factory, 190, 12170, 20699, 20329

KUMTA, 18/10/2021, Hosa Chali, 200, 43109, 46099, 45819

ಕುಂದಾಪುರ: 16/10/2021, Hale Chali, 36, 46000, 49500, 49400

KUNDAPUR, 16/10/2021, Hosa Chali, 1, 30000, 37000, 30000

ಮಂಗಳೂರು: 18/10/2021, Coca, 18, 26000, 30000, 28000

ಪುತ್ತೂರು:  18/10/2021, Coca, 268, 10500, 26000, 18250

PUTTUR, 18/10/2021, New Variety, 56, 35500, 50000, 42750

ಸಾಗರ:  18/10/2021, Bilegotu, 23, 21119, 38599, 35599

SAGAR, 18/10/2021, Chali, 426, 40899, 45333, 44599

SAGAR, 18/10/2021, Coca, 7, 30499, 35199, 32099

SAGAR, 18/10/2021, Kempugotu, 6, 25619, 35299, 33899

SAGAR, 18/10/2021, Rashi, 29, 38870, 46570, 45899

SAGAR, 18/10/2021, Sippegotu, 23, 11219, 23603, 22850

ಶಿವಮೊಗ್ಗ:  18/10/2021, Bette, 82, 47399, 48909, 48230

SHIVAMOGGA, 18/10/2021, Gorabalu, 715, 17169, 36099, 34099

SHIVAMOGGA, 18/10/2021, Rashi, 815, 42119, 46032, 45190

SHIVAMOGGA, 18/10/2021, Saraku, 10, 48609, 75896, 65600

SHIVAMOGGA, 13/10/2021, New Variety, 3, 40569, 44469, 44289

ಸಿದ್ದಾಪುರ : 18/10/2021, Bilegotu, 37, 30888, 40699, 39699

SIDDAPURA, 18/10/2021, Chali, 138, 42808, 46599, 46319

SIDDAPURA, 18/10/2021, Coca, 13, 23099, 35109, 28699

SIDDAPURA, 18/10/2021, Kempugotu, 2, 26099, 33109, 32499

SIDDAPURA, 18/10/2021, Rashi, 10, 43809, 46109, 45659

SIDDAPURA, 18/10/2021, Tattibettee, 2, 36699, 42809, 42809

ಸಿರಸಿ:  18/10/2021, Bette, 7, 35109, 44021, 39343

SIRSI, 18/10/2021, Bilegotu, 22, 15299, 42299, 38311

SIRSI, 18/10/2021, Chali, 96, 35009, 47099, 46072

SIRSI, 18/10/2021, Rashi, 20, 40999, 47399, 46316

ಸುಳ್ಯ:  13/10/2021, New Variety, 1044, 30000, 50000, 49200

ತೀರ್ಥಹಳ್ಳಿ:  17/10/2021, Bette, 28, 40166, 48312, 47199

TIRTHAHALLI, 17/10/2021, EDI, 7, 39000, 46099, 45799

TIRTHAHALLI, 17/10/2021, Gorabalu, 7, 32166, 36072, 35509

TIRTHAHALLI, 17/10/2021, Rashi, 51, 40009, 46399, 45899

TIRTHAHALLI, 17/10/2021, Saraku, 13, 44519, 74530, 68754

ತುಮಕೂರು:  16/10/2021, Rashi, 175, 42800, 46100, 43200

ಯಲ್ಲಾಪುರ:  18/10/2021, Bilegotu, 3, 34969, 39501, 37299

YELLAPURA, 18/10/2021, Chali, 20, 41100, 46510, 44899

YELLAPURA, 18/10/2021, Coca, 5, 22612, 31212, 26899

YELLAPURA, 18/10/2021, Kempugotu, 1, 30315, 34400, 32399

YELLAPURA, 18/10/2021, Rashi, 10, 45110, 48999, 46899

ರಬ್ಬರ್ ಧಾರಣೆ ಸ್ಥಿರ:

1 X  ಗ್ರೇಡ್: 175.00

RSS 4:167 .00

RSS 5:162.00

Lot: 156-00

Scrap:1 111.00

Scrap 2: 103.00

ಕೊಬ್ಬರಿ ಧಾರಣೆ:

ಎಣ್ಣೆ ಕೊಬ್ಬರಿಗೆ ಕಿಲೋ 95 -115 ತನಕ ಇದೆ.

ಖಾದ್ಯ ಕೊಬ್ಬರಿಗೆ (ಉಂಡೆ)  16,500-16560

ಕರಿಮೆಣಸು ಧಾರಣೆ: ಕ್ವಿಂಟಾಲು.

ಮಂಗಳೂರು:42500 -41500

ಕ್ಯಾಂಪ್ಕೋ : 41200

ಯಲ್ಲಾಪುರ: 42100-40000

ಕಾರ್ಕಳ: 42000

ಹಣಕಾಸಿನ ತುರ್ತು ಇರುವ  ಬೆಳೆಗಾರರು  ಚಾಲಿ ಇರಲಿ, ರಾಶಿ ಇರಲಿ ಈ ವಾರದಲ್ಲಿ ತುಸು ಏರಿಕೆಯ ದಿನ ನೋಡಿ ಮಾರಾಟ ಮಾಡಿ. ಒಟ್ಟು ಉತ್ಪನ್ನವನ್ನು 5-6 ವಿಭಾಗ ಮಾಡಿ ಕೊಡುತ್ತಾ ಇರಿ.

ಮಾಹಿತಿ ಮೂಲ : ಕೃಷಿ ಮಾರಾಟ ವಾಹಿನಿ., ಕರ್ನಾಟಕ ಸರಕಾರ.

Leave a Reply

Your email address will not be published. Required fields are marked *

error: Content is protected !!