ಅಡಿಕೆ ಧಾರಣೆ ದಿನಾಂಕ 25-10-2021 ಸೋಮವಾರ.

ಕೆಂಪು ಅಡಿಕೆ

ರಾಜ್ಯದ ವಿವಿಧ ಅಡಿಕೆ ಮಾರಾಟ ಕೇಂದ್ರಗಳಲ್ಲಿ ಇಂದು ಅಕ್ಟೋಬರ್ ತಿಂಗಳ ಕೊನೆಯ ಸೋಮವಾರ  ಅಡಿಕೆ ಧಾರಣೆ ಕರಿಮೆಣಸು, ಕಾಫೀ, ಕೊಬ್ಬರಿ, ಹಾಗೂ ರಬ್ಬರ್ ಧಾರಣೆ ಹೀಗಿತ್ತು. ರಬ್ಬರ್ ಧಾರಣೆ ಇಳಿಮುಖ. ಕರಿಮೆಣಸು ಕಳೆದ ನಾಲ್ಕು ವರ್ಷಗಳಿಂದ ಏರದ್ದು ಇಂದು  500 ಕ್ಕೆ ಏರಿಕೆ, ಅಡಿಕೆ ಸಿಹಿ.

ಅಡಿಕೆ ಬೆಳೆಗಾರರಿಗೆ  ಮಳೆಯ ಕಾಟ. ಮಳೆ ನಿಲ್ಲುತ್ತಲೇ ಇಲ್ಲ. ಎಲ್ಲಾ ಕಡೆ ಮಳೆ. ಅಡಿಕೆ ಕೊಯಿಲು ಮಾಡಿದರೆ ಒಣಗಿಸುವುದೇ ಕಷ್ಟ ಎಂಬ ಸ್ಥಿತಿ ಉಂಟಾಗಿದೆ.  ಹೀಗಿರುವಾಗ ಅಡಿಕೆಯ ಅವಕವೂ ಕಡಿಮೆಯಾಗಿದೆ. ದರ  ಏರಿಕೆಗೆ ಇದೂ ಒಂದು ಕಾರಣವಾಗಿದೆ. ಕರಾವಳಿಯ ಬಹುತೇಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಕೋಕಾ ಅಡಿಕೆಯೇ ಹೆಚ್ಚು ಬರುತ್ತಿದೆ! ಬಹುಷಃ ಇಲ್ಲಿ ಚಾಲಿ ಅಡಿಕೆ ಬಹಳ ಕೊರತೆ ಇರುವಂತಿದೆ!

ಇಂದು ಕೆಂಪಡಿಕೆ ವ್ಯವಹಾರದ ಎಲ್ಲಾ ಕಡೆ ಸ್ವಲ್ಪ ದರ ಏರಿಕೆ ಆಗಿದೆ. ಸರಾಸರಿ ಮತ್ತು ಗರಿಷ್ಟ ದರಗಳ ಮಧ್ಯೆ ವ್ಯತ್ಯಾಸ ಹೆಚ್ಚು ಇಲ್ಲದ ಕಾರಣ ಇನ್ನೂ ಸ್ವಲ್ಪ ದರ ಏರಿಕೆ ಅಗಬಹುದು. ಇಂದು ಶಿವಮೊಗ್ಗದಲ್ಲಿ  2417 ಚೀಲ ರಾಶಿ ಅಡಿಕೆ ಬಂದಿದ್ದು, ಗರಿಷ್ಟ ದರ  49209 ಸರಾಸರಿ ದರ 47289 ದಾಖಲಾಗಿದೆ ಎಂಬುದಾಗಿ ಕೃಷಿ ಮಾರಾಟ ವಾಹಿನಿ, ಕರ್ನಾಟಕ ಸರಕಾರ ವರದಿ ಮಾಡಿದೆ..

ಚಾಲಿ ಅಡಿಕೆ

ಊರು – ದಿನಾಂಕ – ವಿಧ – ಒಟ್ಟು ಅವಕ- ಕನಿಷ್ಟ – ಗರಿಷ್ಟ – ಸರಾಸರಿ ದರ.

ಬಂಟ್ವಾಳ:  25/10/2021, Coca, 19, 10000, 25000, 22500

BANTWALA, 25/10/2021, New Variety, 20, 25000, 50000, 46000

BANTWALA, 22/10/2021, Old Variety, 6, 46000, 51500, 49000

ಬೆಳ್ತಂಗಡಿ:  22/10/2021, New Variety, 43, 32000, 50000, 48000

BELTHANGADI, 22/10/2021, Old Variety, 176, 42950, 51500, 49500

BENGALURU, 25/10/2021, Other, 105, 50000, 55000, 52500

BHADRAVATHI, 22/10/2021, Rashi, 621, 46166, 48499, 47673

ಚೆನ್ನಗಿರಿ:  25/10/2021, Rashi, 1512, 46599, 48519, 48013

ಚಿತ್ರದುರ್ಗ:  25/10/2021, Api, 3, 46639, 47069, 46889

CHITRADURGA, 25/10/2021, Bette, 105, 39619, 40199, 39849

CHITRADURGA, 25/10/2021, Kempugotu, 155, 30300, 30700, 30500

CHITRADURGA, 25/10/2021, Rashi, 60, 46129, 46579, 46359

DAVANAGERE, 22/10/2021, Rashi, 313, 37569, 48509, 42980

HONNALI, 21/10/2021, Rashi, 15, 45699, 45699, 45699

HOSANAGAR, 22/10/2021, Chali, 27, 32899, 44899, 42889

HOSANAGAR, 22/10/2021, Kempugotu, 18, 33099, 38499, 37699

HOSANAGAR, 22/10/2021, Rashi, 489, 44399, 48929, 47839

KARKALA, 22/10/2021, Old Variety, 19, 46000, 50000, 48000

KARKALA, 21/10/2021, New Variety, 1, 35000, 42500, 38000

ಕುಮ್ಟಾ:  25/10/2021, Chippu, 26, 30509, 39999, 39369

KUMTA, 25/10/2021, Coca, 16, 20169, 34019, 33529

KUMTA, 25/10/2021, Factory, 150, 13509, 19079, 18519

KUMTA, 25/10/2021, Hosa Chali, 200, 44569, 47799, 47249

KUNDAPUR, 22/10/2021, Hale Chali, 41, 44000, 50000, 49600

KUNDAPUR, 21/10/2021, Hosa Chali, 2, 30000, 42500, 41500

ಮಡಿಕೇರಿ: 25/10/2021, Raw, 474, 48360, 48360, 48360

ಪುತ್ತೂರು:  25/10/2021, Coca, 197, 10500, 26000, 18250

PUTTUR, 25/10/2021, New Variety, 62, 35500, 50000, 42750

ಸಾಗರ: 25/10/2021, Bilegotu, 36, 28899, 37989, 36809

SAGAR, 25/10/2021, Chali, 301, 41499, 45870, 44899

SAGAR, 25/10/2021, Coca, 1, 18899, 36399, 33001

SAGAR, 25/10/2021, Kempugotu, 1, 35819, 35819, 35819

SAGAR, 25/10/2021, Rashi, 20, 40199, 48809, 47899

SAGAR, 25/10/2021, Sippegotu, 48, 6786, 25005, 24360

ಶಿವಮೊಗ್ಗ:  25/10/2021, Bette, 33, 48972, 50510, 50100

SHIVAMOGGA, 25/10/2021, Gorabalu, 1066, 16200, 38889, 36369

SHIVAMOGGA, 25/10/2021, Rashi, 2417, 41509, 49209, 47289

SHIVAMOGGA, 25/10/2021, Saraku, 11, 48100, 66896, 64000

SHIVAMOGGA, 22/10/2021, New Variety, 8, 45599, 47599, 47129

SIDDAPURA, 22/10/2021, Bilegotu, 26, 34199, 41699, 39809

SIDDAPURA, 22/10/2021, Chali, 108, 44299, 47639, 47399

SIDDAPURA, 22/10/2021, Coca, 12, 24609, 36208, 33899

SIDDAPURA, 22/10/2021, Kempugotu, 3, 26099, 34089, 33899

SIDDAPURA, 22/10/2021, Rashi, 13, 40099, 47009, 46819

SIDDAPURA, 22/10/2021, Tattibettee, 1, 39219, 41499, 39219

ಶಿರಸಿ: 25/10/2021, Bette, 3, 38123, 43899, 41029

SIRSI, 25/10/2021, Bilegotu, 20, 18219, 43299, 40876

SIRSI, 25/10/2021, Chali, 83, 43099, 47839, 47295

SIRSI, 25/10/2021, Rashi, 9, 40219, 47699, 46809

ತೀರ್ಥಹಳ್ಳಿ: 24/10/2021, Bette, 6, 38000, 49589, 48019

TIRTHAHALLI, 24/10/2021, EDI, 1, 42166, 48919, 48299

TIRTHAHALLI, 24/10/2021, Gorabalu, 17, 34066, 38309, 37009

TIRTHAHALLI, 24/10/2021, Rashi, 36, 44199, 49099, 48899

TIRTHAHALLI, 24/10/2021, Saraku, 32, 46199, 73529, 66519

TUMAKURU, 22/10/2021, Rashi, 176, 42800, 46800, 44200

YELLAPURA, 22/10/2021, Api, 1, 51779, 51779, 51779

YELLAPURA, 22/10/2021, Bilegotu, 16, 34299, 40777, 38399

YELLAPURA, 22/10/2021, Chali, 152, 41959, 47829, 46289

YELLAPURA, 22/10/2021, Coca, 23, 22069, 32122, 28601

YELLAPURA, 22/10/2021, Kempugotu, 1, 29619, 35101, 33490

YELLAPURA, 22/10/2021, Rashi, 41, 45000, 50399, 48119

YELLAPURA, 22/10/2021, Tattibettee, 9, 36869, 44000, 41800

ಕರಿಮೆಣಸು:

ಕರಿಮೆಣಸಿಗೆ ಬೇಡಿಕೆ ಹೆಚ್ಚಾಗಿದೆ. ಇಂದು ಕೆಲವು ಕಡೆ ಕಿಲೋ ಮೇಲೆ ರೂ. 50 ಹೆಚ್ಚಳವಾಗಿದೆ.ಮಂಗಳೂರು ಮಾರುಕಟ್ಟೆಯಲ್ಲಿ ಇಂದು ಖಾಸಗಿಯವರು 45000 ಕ್ಕೆ ಖರೀದಿ ಮಾಡುತ್ತಿದ್ದರು. ಕ್ಯಾಂಪ್ಕೋ 43000 ಖರೀದಿ ದರ ನಿರ್ಧರಿಸಿದೆ. ಶಿರಸಿಯಲ್ಲಿ ಒಟ್ಟು 5 ಚೀಲ  44599 ಕನಿಷ್ಟ ದರ , 50170 ಗರಿಷ್ಟ ದರ ಮತ್ತು  46966 ಸರಾಸರಿ ದರದಲ್ಲಿ ವ್ಯವಹಾರ ಆಗಿದೆ. ಉಳಿದೆಡೆ ಎಲ್ಲಿಯೂ 45,000 ಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಆಗಿಲ್ಲ.

ಕೊಬ್ಬರಿ ಧಾರಣೆ:

ಕೊಬ್ಬರಿ ದರ ಸ್ಥಿರವಾಗಿದ್ದು, ಉಂಡೆ ಕೊಬ್ಬರಿಗೆ ತುರುವೇಕೆರೆ ಮಾರುಕಟ್ಟೆಯಲ್ಲಿ  17300-17400 ತನಕ ವ್ಯವಹಾರ ಆಗಿದೆ. ಎಣ್ಣೆ  ಕೊಬ್ಬರಿ ದರ 9800-10100  ತನಕ ಇದೆ.

ರಬ್ಬರು ಧಾರಣೆ:

1X ಗ್ರೇಡ್ ರಬ್ಬರ್ ಗೆ ಕಿಲೋ 177.50

RSS 3 – 169.50

RSS 4- 169.00

RSS 5-  164.00

Lot 1st -158.00

Scrap 1 -111.00

Scrap 2-103.00  ಇತ್ತು.

ಅಡಿಕೆ ದರದ ಏರಿಕೆ ಇಳಿಕೆ ಬಗ್ಗೆ ನಿಖರವಾಗಿ ಭವಿಷ್ಯ ನುಡಿಯಲು ಸಾಧ್ಯವಾಗುತ್ತಿಲ್ಲ.  ನಮ್ಮಲ್ಲಿ ಒಟ್ಟಾರೆ ಬೆಳೆ ಉತ್ಪಾದನೆ , ಬಳಕೆ ಎರಡಕ್ಕೂ ಸಮರ್ಪಕವಾದ ಲೆಕ್ಕವೇ ಇಲ್ಲದ ಕಾರಣ ದರ ಮುಂದೇನಾಗಬಹುದು ಎಂಬುದನ್ನು ಯಾವ ಮರುಕಟ್ಟೆ ತಜ್ಞರಿಗೂ ಅಂದಾಜು ಮಾಡಲು ಸಾಧ್ಯವಿಲ್ಲ. ಆದಾಗ್ಯೂ ಈಗ ಏರಿದ ದರ ಶಾಶ್ವತ ಏರಿಕೆ ಅಲ್ಲ ಎಂದಷ್ಟೇ  ಹೇಳಬಹುದು.

Leave a Reply

Your email address will not be published. Required fields are marked *

error: Content is protected !!