ಕಾಫೀ ತೋಟಗಳಿಗೆ ಹೂ ಮಳೆ ನೀರಾವರಿ.
ಹೂ ಮಳೆ ಎಂದರೆ ಕಾಫೀ ಹೂ ಮೊಗ್ಗು ಬರುವ ಸಮಯದಲ್ಲಿ ಅಗತ್ಯವಾಗಿ ಬರಲೇ ಬೇಕಾಗುವ ಮಳೆ ಬಾರದಿದ್ದ ಪಕ್ಷದಲ್ಲಿ ತುಂತುರು ನಿರಾವರಿ ರೂಪದಲ್ಲಿ ಸಸ್ಯಗಳ ಮೇಲ್ಪಾಗಕ್ಕೆ ಮಳೆಯೋಪಾದಿಯಲ್ಲೇ ನೀರ ಸಿಂಚನ ಮಾಡುವುದಕ್ಕೆ ಹೂ ಮಳೆ ಎನ್ನುತ್ತಾರೆ.. ಸಾಮಾನ್ಯವಾಗಿ ರೋಬಸ್ಟಾ ತಳಿಯ ಹೂ ಮೊಗ್ಗು ಅರಳುವ ಸಮಯದಲ್ಲಿ ಮಳೆ ಬಂದು ಕೃಪೆ ತೋರುತ್ತದೆ. ಕೆಲವೊಮ್ಮೆ ಅದು ಕೈ ಕೊಡುತ್ತದೆ. ಆ ಸಮಯದಲ್ಲಿ ವಿಸ್ತಾರವಾದ ಬರೇ ಕಾಫೀ ಗಿಡಗಳು ಮಾತ್ರವಲ್ಲದೆ ಮರಮಟ್ಟುಗಳೂ ಸದಸ್ಯರಾಗಿರುವ ಕಾಫೀ ತೋಟಕ್ಕೆ ಕೃತಕ ಮಳೆಯನ್ನು ಸೃಷ್ಟಿಸಲು…