ಅಪಾರ ಔಷಧೀಯ ಸಸ್ಯ – ಕೊಡಸಾನ
ಹೊಟ್ಟೆ ಸರಿಯಿಲ್ಲವೇ? ಹುಳದ ಸಮಸ್ಯೆಯೇ, ನಮ್ಮ ಹಿರಿಯರು ವೈದ್ಯರ ಬಳಿಗೆ ಕರೆದೊಯ್ಯುತ್ತಿರಲಿಲ್ಲ. ಮನೆ ಹಿತ್ತಲ ಗುಡ್ಡಕ್ಕೆ ಹೋಗಿ ಸೊಪ್ಪು, ಹೂವು ಕೆತ್ತೆ ತಂದು ಅದನ್ನು ಅರೆದು ಕಷಾಯವೋ, ಅಡುಗೆಯೋ ಚೂರ್ಣವೋ ಮಾಡಿಕೊಡುತ್ತಿದ್ದರು. ಕೆಲವೇ ಕ್ಷಣದಲ್ಲಿ ಸಮಸ್ಯೆ ನಿವಾರಣೆಯಾಗುತ್ತಿತ್ತು. ಈಗ ಅಂತಹ ಸಸ್ಯಗಳೇ ಇಲ್ಲದಾಗಿದೆ. ಸಸ್ಯ ವಿಷೇಶ: ಕೊಡಸಾನ ಸಸ್ಯ, ಕುಟಜ ಸಸ್ಯ ಎಂಬುದು ನಮ್ಮ ಬೆಟ್ಟ ಗುಡ್ಡಗಳಲ್ಲಿ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ತನಕ ಕಾಣಸಿಗುವ ಮಲ್ಲಿಗೆ ಹೂವಿನಂತಃ ಹೂ ಬಿಡುವ ಸಾಮಾನ್ಯ ಎತ್ತರದ ಸಸ್ಯ. ಇದನ್ನು…