ನೆಟ್ಟು ಬೆಳೆಸಿದ ಬಿದಿರು

ಬಿದಿರು ಬೆಳೆದರೆ ಸಸಿಯೊಂದಕ್ಕೆ ಸರಕಾರ ರೂ. 120 ಕೊಡುತ್ತದೆ.

ಬಿದಿರು ಬೆಳೆಸಿ, ಭಾರೀ ಆದಾಯಗಳಿಸಿ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿರುವಾಗ ರೈತರಿಗೆ ಈ ವಿಚಾರದಲ್ಲಿ ಆಸಕ್ತಿ ಬರುವುದು ಸಹಜ. ಭಾರತ ಸರಕಾರ ಬಿದಿರು ಅಭಿವೃದಿಗೆ ಪ್ರತ್ಯೇಕ ಮಿಷನ್  ಸ್ಥಾಪಿಸಿದೆ. ಪ್ಲಾಸ್ಟಿಕ್ ಬದಲಿಗೆ ಬಿದಿರು ಬಳಕೆಗೆ ಬರಬೇಕು. ರೈತರಿಗೆ ಆದಾಯ ಸಿಗಬೇಕು. ಬಿದಿರಿನ ಮೂಲಕ ನೆಲ ಜಲ ಸಂರಕ್ಷಣೆಯೂ ಆಗಬೇಕು ಎಂಬುದು ಈ ಯೋಜನೆಯ ಉದ್ದೇಶ. ಆದರೆ ಬಿದಿರು ಕೃಷಿಗೂ ಒಂದು ಇತಿ ಮಿತಿ ಇದೆ. ಒಂದು ಕಾಲದಲ್ಲಿ ಬಿದಿರಿನ ಬಳಕೆ ಅಪರಿಮಿತವಾಗಿತ್ತು. ಬಿದಿರನ್ನು ಬಳಸಿ ಮನೆಯ ಚಾವಣಿಯನ್ನೂ ಮಾಡುತ್ತಿದ್ದರು….

Read more

ಬಿದಿರು ಬೆಳಸಬೇಕೆಂದಿರುವಿರೇ – ಇದನ್ನು ತಪ್ಪದೆ ಓದಿ.

ಬಿದಿರು ಬೆಳೆಸುವವರು  ಬೀಜದಿಂದ ಮಾಡಿದ ಸಸಿಯನ್ನು ಬೆಳೆಸಿದರೆ ಮಾತ್ರ ಅದಕ್ಕೆ ಪೂರ್ಣ ಆಯುಸ್ಸು. ಒಂದು ವೇಳೆ ಅದು ಬೆಳೆದ ಬಿದಿರಿನ ಕಳಲೆ, ಅಥವಾ ಅದರಿಂದ ಮಾಡಿದ ಸಸಿಯೇ ಆಗಿದ್ದರೆ ಬೇಗ ಅದರಲ್ಲಿ ಹೂ ಬಿಡಬಹುದು. ಬಿದಿರು ಬೆಳೆಸಿದರೆ ಅದರಿಂದ ತುಂಬಾ ಲಾಭವಿದೆ. ಒಂದೊಂದು ಬಿದಿರ ಹಿಂಡು ವರ್ಷಕ್ಕೆ  ಏನಿಲ್ಲವೆಂದರೂ ಕಳಲೆಯ ಮೂಲಕ  300-500 ರೂ. ತನಕ ಆದಾಯ ಕೊಡುತ್ತದೆ. ಅಲ್ಲದೆ ಬಿದಿರಿನ ಸೊಪ್ಪು ಗೊಬ್ಬರ. ಬಿದಿರನ್ನು ಬೇರೆ ಬೇರೆ ಬಳಕೆಗೆ ಉಪಯೋಗಿಸಬಹುದು. ಸಸಿಗೆ ಬೀಜವೇ ಸೂಕ್ತ: ಕಳೆದ…

Read more
error: Content is protected !!