ಈ ಔಷಧೀಯ ಅಕ್ಕಿಗೆ ಮಾರುಕಟ್ಟೆಯಲ್ಲಿ ರೂ.150 ಬೆಲೆ.
ಅಸ್ಸಾಂ ನಲ್ಲಿ ಬೆಳೆಯುತ್ತಿದ್ದ ಕಪ್ಪು ಅಕ್ಕಿ ಈಗ ಮಲೆನಾಡಿನ ಸಕಲೇಶಪುರ ಸುತ್ತಮುತ್ತ ಬೆಳೆಯುತ್ತಿದ್ದು, ಇದು ಔಷಧೀಯ ಅಕ್ಕಿಯಾಗಿ ಮಾರಲ್ಪಡುತ್ತದೆ. ಅಕ್ಕಿಯ ಬಣ್ಣ ಬಿಳಿ ಎಂಬುದು ಹೊಸ ತಲೆಮಾರಿನವರಿಗೆ ಗೊತ್ತಿರುವಂತದ್ದು. ಕರಾವಳಿಯ ಜನಕ್ಕೆ ಕೆಂಪಕ್ಕಿ ( ಕಜೆ) ಗೊತ್ತು. ಉಳಿದೆಡೆ ಬಿಳಿ ಬೆಳ್ತಿಗೆ ಅಕ್ಕಿ. ಆದರೆ ಅಕ್ಕಿಯಲ್ಲಿ ಬೇರೆ ಬಣ್ಣದ ತಳಿಗಳೂ ಭಾರತವೂ ಸೇರಿದಂತೆ ಬೇರೆ ಭತ್ತ ಬೆಳೆಯುವ ಕಡೆ ಇತ್ತು. ಈಗ ಅದು ಅಳಿವಿನಂಚಿಗೆ ತಲುಪಿದೆ. ಅಕ್ಕಿಯಲ್ಲೂ ಕೆಲವು ತಳಿಗಳಿಗೆ ಔಷಧೀಯ ಮಹತ್ವ ಇದ್ದು, ಅಂತದ್ದರಲ್ಲಿ ಕಪ್ಪಕ್ಕಿಯೂ…