ಒಂದು ಲೀ. ಹಾಲಿಗೆ 100 ರೂ.

ಒಂದು ಲೀ. ಹಾಲು ರೂ.100 ಆದರೆ…

ಒಬ್ಬ ಮಿತ್ರರು ಹೇಳುತ್ತಾರೆ, ನಾನು ಹಸು ಸಾಕಾಣೆ ಮಾಡಬೇಕಾದರೆ ಹಾಲು ಲೀಟರೊಂದರ ರೂ. 100 ರೂ. ಸಿಗಬೇಕು. ಅಷ್ಟು  ಖರ್ಚು ಹಸು ಸಾಕುವುದಕ್ಕೆ ಇದೆ. ಹಾಗಾಗಿ ನಷ್ಟವಾಗುವ ಕಸುಬನ್ನು ನಾನು ಯಾಕೆ ಮಾಡಬೇಕು? ಇದು ನನ್ನ ಮಿತ್ರರೊಬ್ಬರ ಕಥೆ ಮಾತ್ರ ಅಲ್ಲ ಬಹುತೇಕ ಹೈನುಗಾರಿಕೆ ಅಥವಾ ಹಸು ಸಾಕಣೆ ಮಾಡುತ್ತಿದ್ದ ರೈತರು ಅದನ್ನು ಈಗ ಬಿಟ್ಟಿದ್ದರೆ ಅದಕ್ಕೆ ಕಾರಣ ಲಾಭ ನಷ್ಟದ ಲೆಕ್ಕಾಚಾರ. ಲಾಭವಾಗುವುದಾರರೆ ಹಸು ಸಾಕಣೆ ಬೇಕು. ಲಾಭ ಇಲ್ಲವಾದರೆ ಬೇಡ. ಹಸು ಸಾಕಾಣಿಕೆ ಲಾಭವಲ್ಲ…

Read more

ಹಾಲು ಉತ್ಪಾದಕರಿಗೆ ಬರಲಿದೆ ಕಷ್ಟದ ದಿನಗಳು.

ಅಮೆರಿಕಾ ದೇಶವು ಭಾರತದೊಂದಿಗೆ ಡೈರಿ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವ  ಒಪ್ಪಂದಕ್ಕೆ  ಮುಂದಾಗಿದ್ದು, ಇದರಿಂದ ನಮ್ಮ ದೇಶದ ಸಣ್ಣ ಅತೀ ಸಣ್ಣ ಡೈರಿ ಉದ್ದಿಮೆದಾರರು ಕಷ್ಟಕ್ಕೆ ಬೀಳಬಹುದು. ಅಧ್ಯಕ್ಷ    ಡೊನಾಲ್ಡ್ ಟ್ರಂಪ್  ಸದ್ಯವೇ  ಭೇಟಿ ಕೊಡಲಿದ್ದು, ಈ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ನಡೆಯುವ ಒಪ್ಪಂದಗಳಲ್ಲಿ   ಹೈನೋದ್ಯಮದಲ್ಲಿ ( ಹೈನೋತ್ಪನ್ನಗಳು)ತನ್ನ ಪಾಲುದಾರಿಕೆಯೂ ಸೇರಿದೆ. ಭಾರತ  ಏನಾದರೂ ಈ ಒಪ್ಪಂದಕ್ಕೆ  ಸಮ್ಮತಿಸಿ ಸಹಿ ಹಾಕಿದ್ದೇ ಆದರೆ  ಇಲ್ಲಿನ  ಹೈನೋದ್ಯಮಕ್ಕೆ ಗ್ರಹಣ ಬಡಿದಂತೆ.·   ನಮ್ಮ ದೇಶದಲ್ಲಿ  2-4 10 -20 …

Read more
error: Content is protected !!