ಹೈನುಗಾರಿಕೆ ಮಾಡಬೇಕೆನ್ನುವವರು ಒಮ್ಮೆ ಇವರ ಅನುಭವವನ್ನು ಕೇಳಿ.
ಹೈನುಗಾರಿಕೆ ಎಂಬುದು ನಿತ್ಯ ಆದಾಯ ಕೊಡುವ ಕಸುಬು ಎಂದು ಕೆಲವು ಉತ್ಸಾಹಿಗಳು ಈ ಕ್ಷೇತ್ರಕ್ಕೆ ಇಳಿಯುತ್ತಾರೆ. ಹೈನುಗಾರಿಕೆ ರಂಗಕ್ಕೆ ಪ್ರವೇಶ ಸುಲಭ. ನಿರ್ಗಮನ ಮಾತ್ರ ಬಹಳ ಕಷ್ಟ. ಹೈನುಗಾರಿಕೆಗೆ ಹೇಗೆ ಇಳಿಯಬೇಕು, ಹೇಗೆ ನಷ್ಟ ಇಲ್ಲದೆ ಇದನ್ನು ಮುಂದುವರಿಸಿಕೊಂಡು ಹೋಗಬಹುದು ಎಂಬ ಬಗ್ಗೆ ರೈತರೊಬ್ಬರ ಅನುಭವದ ಸಲಹೆಗಳು ಇವು. ನಾವೆಲ್ಲಾ ಕೆಲವು ಪತ್ರಿಕೆಗಳಲ್ಲಿ ಓದುತ್ತೇವೆ.ಸಾಪ್ಟ್ವೇರ್ ಉದ್ಯೋಗ ತ್ಯಜಿಸಿ ಹೈಟೆಕ್ ಡೈರಿ ಮಾಡಿದ ಕಥೆ. ಹಾಗೆಯೇ ಹೈನುಗಾರಿಕೆಯ ತಜ್ಞರ ಪಟ್ಟಕ್ಕೆ ಏರಿಸಿದ ಸುದ್ದಿಯನ್ನೂ ಓದುತ್ತೇವೆ. ಇದು ಅವರು ಹೈನುಗಾರಿಕೆಗೆ…