ಒಂದು ಲೀ. ಹಾಲು ರೂ.100 ಆದರೆ…
ಒಬ್ಬ ಮಿತ್ರರು ಹೇಳುತ್ತಾರೆ, ನಾನು ಹಸು ಸಾಕಾಣೆ ಮಾಡಬೇಕಾದರೆ ಹಾಲು ಲೀಟರೊಂದರ ರೂ. 100 ರೂ. ಸಿಗಬೇಕು. ಅಷ್ಟು ಖರ್ಚು ಹಸು ಸಾಕುವುದಕ್ಕೆ ಇದೆ. ಹಾಗಾಗಿ ನಷ್ಟವಾಗುವ ಕಸುಬನ್ನು ನಾನು ಯಾಕೆ ಮಾಡಬೇಕು? ಇದು ನನ್ನ ಮಿತ್ರರೊಬ್ಬರ ಕಥೆ ಮಾತ್ರ ಅಲ್ಲ ಬಹುತೇಕ ಹೈನುಗಾರಿಕೆ ಅಥವಾ ಹಸು ಸಾಕಣೆ ಮಾಡುತ್ತಿದ್ದ ರೈತರು ಅದನ್ನು ಈಗ ಬಿಟ್ಟಿದ್ದರೆ ಅದಕ್ಕೆ ಕಾರಣ ಲಾಭ ನಷ್ಟದ ಲೆಕ್ಕಾಚಾರ. ಲಾಭವಾಗುವುದಾರರೆ ಹಸು ಸಾಕಣೆ ಬೇಕು. ಲಾಭ ಇಲ್ಲವಾದರೆ ಬೇಡ. ಹಸು ಸಾಕಾಣಿಕೆ ಲಾಭವಲ್ಲ…