ತೆಂಗಿನ ಗರಿಗಳ ಜೀವ ಹಿಂಡುತ್ತಿದೆ ಬಿಳಿ ನೊಣ.
ಕರ್ನಾಟಕ- ಕೇರಳದ ಕರಾವಳಿಯುದ್ದಕ್ಕೂ ತೆಂಗಿನ ಗರಿಗಳಿಗೆ ಬಿಳಿ ನೊಣ ತೊಂದರೆ ಮಾಡಿ, ಈಗ ಇದು ತೆಂಗು ಬೆಳೆಯಲಾಗುವ ಎಲ್ಲಾ ಕಡೆಗೂ ವ್ಯಾಪಿಸಿದೆ. ತೆಂಗಿನ ಗರಿಯ ಅಡಿ ಭಾಗದಲ್ಲಿ ಬಿಳಿ ಬಿಳಿಯಾಗಿ ಕಾಣುವ ಈ ಕೀಟ, ದೊಡ್ದ ಹಾನಿ ಮಾಡುವುದಿಲ್ಲ ಎನ್ನುತ್ತಾರೆಯಾದರೂ, ನಿಯಂತ್ರಣ ಕೈಗೊಳ್ಳದಿದ್ದರೆ ಬೇರೆ ಬೆಳೆಗೆ ಹಾನಿ ಮಾಡುವ ಸಂಭವ ಇದೆ. ಅದನ್ನು ನಿಯಂತ್ರಿಸಲು ಪ್ರಕೃತಿಯಲ್ಲಿ ಬೇರೆ ಜೀವಿಗಳಿವೆ. ರೈತರು ಯಾವುದೇ ಕಾರಣಕ್ಕೆ ಪ್ರಭಲ ಕೀಟ ನಾಶಕದ ಬಳಕೆ ಮಾಡದೆ ಸುರಕ್ಷಿತ ಕ್ರಮ ಅನುಸರಿಸಿರಿ ಇದನ್ನು ನಿಯಂತ್ರಣಕ್ಕೆ…