![ಹಾಡೆಬಳ್ಳಿಗೂ ಬಂತು ನೋಡಿ ರಾಜಯೋಗ- ಇದು ಕ್ಯಾನ್ಸರ್ ಗೆ ಔಷಧಿಯಂತೆ. ಹಾಡೆ ಬಳ್ಳಿ ಎಲೆ](https://kannada.krushiabhivruddi.com/wp-content/uploads/2021/09/1632302596806-FILEminimizer-e1632304150307.jpg?v=1632303857)
ಹಾಡೆಬಳ್ಳಿಗೂ ಬಂತು ನೋಡಿ ರಾಜಯೋಗ- ಇದು ಕ್ಯಾನ್ಸರ್ ಗೆ ಔಷಧಿಯಂತೆ.
ಕೆಲವೊಮ್ಮೆ ನಮ್ಮ ಕಾಲ ಬುಡದಲ್ಲೇ ಚಿನ್ನ ಇರುತ್ತದೆ. ಅದು ನಮಗೆ ಬೇರೆಯವರು ಹೇಳದ ವಿನಹ ಗೊತ್ತೇ ಆಗುವುದಿಲ್ಲ. ಹಾಗೆಯೇ ನಮ್ಮ ಕಾಲಬುಡದಲ್ಲೇ ಇರುವ ಒಂದು ಕಳೆಯಂತಿರುವ ಹಾಡೆ ಬಳ್ಳಿಗೆ ಈಗ ಕ್ಯಾನ್ಸರ್ ನಿವಾರಕ ಗುಣ ಪಡೆದ ಬಳ್ಳಿ ಎಂಬ ಮನ್ನಣೆಗೆ ಪಾತ್ರವಾಗಿದ್ದು, ಇದಕ್ಕೆ ಪೇಟೆಂಟ್ ಸಹ ದೊರೆತಿದೆ. ಇದು ಮುಂದೆ ಭಾರೀ ಮೌಲ್ಯದ ಸಸ್ಯವಾದರೂ ಅಚ್ಚರಿ ಇಲ್ಲ. ಕರಾವಳಿ ಮಲೆನಾಡಿನಲ್ಲೆಲ್ಲಾ ಕಾಡು ಬಳ್ಳಿಯಾಗಿ ಕಾಣಸಿಗುವ ಒಂದು ಬಳ್ಳಿಗೆ ಈಗ ಕ್ಯಾನ್ಸರ್ ನಿವಾರಕ ಪಟ್ಟ ಸಿಕ್ಕಿದೆ. ಸಹಸ್ರ ಮಾನಗಳಿಂದ…