ಕೆಲಸದವರು ಇಲ್ಲದೆ ಕೃಷಿ ಮುಂದುವರಿಯಬಹುದೇ?

ಕೆಲಸದವರು ಇಲ್ಲದೆ ಕೃಷಿ ಮುಂದುವರಿಯಬಹುದೇ? ರೈತರಿಗೆ ಕೃಷಿಯೇ ಬೇಡವಾಗುತ್ತಿದೆ.

ಕೃಷಿ ಎಂಬುದು ಉಳಿದ ಉದ್ದಿಮೆಗಳಂತೆ ಮಾಲಕ ಮತ್ತು ಕೆಲಸದವರ ಸಹಯೋಗದಲ್ಲಿ ಮುನ್ನಡೆಸಬೇಕಾದ ಕಸುಬು. ಆದರೆ ಇತ್ತೀಚಿನೆ ವರ್ಷಗಳಲ್ಲಿ ಕೃಷಿ ಕೆಲಸಕ್ಕೆ ಜನ ಸಿಗುತ್ತಿಲ್ಲ. ಸಿಗುವ ಜನರ ಕ್ಷಮತೆ ಏನೇನೂ ಇಲ್ಲದಾಗಿದೆ. ಕೆಲಸದವರ ಸಹಕಾರ ಇಲ್ಲದೆ ಕೃಷಿ ಇಂದು ಬಡವಾಗುತ್ತಿದೆ. ಇದರಿಂದಾಗಿ ಕೃಷಿಯನ್ನು ವೃತ್ತಿಯಾಗಿ ಸ್ವೀಕರಿಸಿದವರಿಗೆ ಇದು ಬೇಡ ಎಂಬ ಭಾವನೆ ಬರಲಾರಂಭಿಸಿದೆ !.ಕೃಷಿ ಕೆಲಸ ಎಂದರೆ ಅದು ಸ್ವಲ್ಪ ಕೆಳಮಟ್ಟದ್ದು ಎಂಬ ಭಾವನೆ ಹೊಸ ತಲೆಮಾರಿನಲ್ಲಿ ಮೂಡಲಾರಂಭಿಸಿದೆ. ವಿಶೇಷವಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಕೆಲಸಕ್ಕೆ ಜನ…

Read more
error: Content is protected !!