
ಲಕ್ಷ್ಮಣ ಫಲ – ಇದು ಕ್ಯಾನ್ಸರ್ ನಿವಾರಕವೇ? ಇಲ್ಲಿದೆ ವಾಸ್ತವ.
ಕೆಲವು ಹಣ್ಣು ಹಂಪಲುಗಳಲ್ಲಿ ಒಮ್ಮೊಮ್ಮೆ ಭಾರೀ ಔಷಧೀಯ ಮಹತ್ವ ಬಂದು ಅದಕ್ಕೆ ಬೆಲೆ ಬರುತ್ತದೆ. ಹಾಗೆ ನೋಡಿದರೆ ಇಂತಹ ಔಷಧೀಯ ಗುಣದ ಹಣ್ಣು ಹಂಪಲುಗಳು, ಕಾಯಿ, ಎಲೆ ಸೊಪ್ಪುಗಳು ಎಷ್ಟು ನಮ್ಮಲ್ಲಿವೆಯೋ ಯಾರಿಗೆ ಗೊತ್ತು? ಕೆಲವು ಪ್ರಚಾರಕ್ಕೆ ಬಂದು ಕೆಲವರಿಗೆ ಅದು ಲಾಭ ಮಾಡಿಕೊಡುತ್ತವೆ. ಇಂತಹ ಹಣ್ಣುಗಳ ಸಾಲಿನಲ್ಲಿ ಬಂದ ಒಂದು ಹಣ್ಣು ಲಕ್ಷ್ಮಣ ಫಲ ಎಂಬ ಒಂದು ಹುಳಿ ಹಣ್ಣು. ಯಾರೋ ಲಕ್ಷ್ಮಣ ಫಲ ಎಂಬುದು ಭಾರೀ ಔಷಧೀಯ ಮಹತ್ವವನ್ನು ಹೊಂದಿದೆ ಎಂದರು ಅದಕ್ಕೆ ಈಗ…