ಜಾಯಿ ಸಾಂಬಾರ

ಜಾಯಿ ಸಾಂಬಾರ – ಬೀಜದ ಸಸಿಯೇ ಲಾಭದಾಯಕ.

ಜಾಯಿ ಸಾಂಬಾರದ (Nutmeg spice) ಬೆಳೆಗಾರರಿಗೆ ಬೀಜದ ಗಿಡ ಉತ್ತಮವೋ ಅಥವಾ ಕಸಿ ಗಿಡವೋ ಎಂಬ ಸಂದೇಹಕ್ಕೆ ಇಲ್ಲಿದೆ ನಿಖರ ಉತ್ತರ. ಈ ಸಾಂಬಾರ ಬೆಳೆಗೆ  ಈಗ ಬ್ರಾರೀ ಟ್ರೇಂಡ್  ಉಂಟಾಗಿದೆ. ಇದರ ಅವಕಾಶವನ್ನು ಬಳಕೆ ಮಾಡಿಕೊಂಡು ಬೀಜದ ಗಿಡಕ್ಕಿಂತ ಕಸಿ ಗಿಡ ಸೂಕ್ತ ಉತ್ತಮ ಎಂಬ ಪ್ರಚಾರವೂ ಚಾಲ್ತಿಯಲ್ಲಿದೆ. ಇದೆಲ್ಲಾ ಕೈಯಿಂದ ಕೊಯ್ಯುಲಿಕ್ಕಾಗುವುದನ್ನು ದೋಟಿ ಬಳಸಿ ಕೊಯ್ದಂತೆ ಎಂದರೂ ತಪ್ಪಾಗಲಾರದು. ಬೀಜದ ಗಿಡಕ್ಕೆ ಜನ ಹೇಳುವಂತೆ ಅಂತಹ ವೀಕ್ ಪಾಯಿಂಟ್ ಗಳು ಇಲ್ಲ.  ಕಸಿ ಗಿಡವೂ…

Read more
ಜಾಯಿ ಸಾಂಬಾರ ಬೆಳೆಸಲು ಕಸಿ ಗಿಡದ ಅವಶ್ಯಕತೆ

ಜಾಯಿ ಸಾಂಬಾರ ಬೆಳೆಸಲು ಕಸಿ ಗಿಡದ ಅವಶ್ಯಕತೆ ಇದೆಯೇ?

ಜಾಯೀ ಕಾಯಿ ಅಥವಾ ಜಾಯೀ ಸಾಂಬಾರದ ಸಸ್ಯಾಭಿವೃದ್ದಿಯಲ್ಲಿ ಕಸಿ ತಂತ್ರಜ್ಞಾನ ತೀರಾ ಅವಶ್ಯವೋ  ಅಥವಾ ಸಾಂಪ್ರದಾಯಿಕ ಬೀಜದ ಸಸಿಗಳಿಂದಲೇ ಸಸ್ಯಾಭಿವೃದ್ದಿ ಸಾಕೇ ಎಂಬುದರ ಬಗ್ಗೆ ಇಲ್ಲಿ ಚರ್ಚಿಸೋಣ. ಜಾಯೀ ಕಾಯಿ ಬೆಳೆಯನ್ನು ಅಂತರ ಬೆಳೆಯಾಗಿ ಅಡಿಕೆ, ತೆಂಗಿನ ತೋಟದಲ್ಲಿ ಬೆಳೆದು ಮರವೊಂದರ ವಾರ್ಷಿಕ 10000 ದಷ್ಟು ಆದಾಯ ಪಡೆಯುವ ಕೆಲವು ರೈತರು ಏನೆನ್ನುತ್ತಾರೆ. ಹಾಗೆಯೇ ಕಸಿ ಗಿಡದ ಬಗ್ಗೆ ಯಾಕೆ ಇಷ್ಟೊಂದು ಪ್ರಚಾರ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ. ಕಸಿ ತಾಂತ್ರಿಕತೆ ಎಂಬುದು ಎಲ್ಲಿ ಬೇಕೋ ಆಲ್ಲಿಗೆ …

Read more
error: Content is protected !!