ಅಕಾಲಿಕ ಮರಣ – ಕೃಷಿರು ಈ ಸಾಲಿನಲ್ಲಿ ಮೊದಲಿಗರು.
ಆರೋಗ್ಯವಂತರು ಎಂದು ಸಮಾಜ ಗುರುತಿಸಿದ್ದ ರೈತಾಪಿ ವರ್ಗಕ್ಕೆ ಈಗ ಆನಾರೋಗ್ಯ ಅಂಟಿದೆ. ಅನಾರೋಗ್ಯ,ಅಕಾಲಿಕ ಮರಣ ಹೊಂದುವವರೂ ಇವರೇ. ಇದಕ್ಕೆ ಕೀಟ ನಾಶಕ ಕಾರಣವೇ?. ಹೌದು ಎನ್ನುತ್ತದೆ ಅಧ್ಯಯನಗಳು. ಘಟನೆ: ಅಕಾಲಿಕ ಮರಣ ಹೊಂದುವವರ ಸಾಲಿನಲ್ಲಿ ಕೃಷಿಕರು ಸೇರುತ್ತಿರುವುದು ಒಂದು ದುರಂತವೇ ಸರಿ. ಮಹಾರಾಷ್ಟ್ರದ ಯವತ್ಮಲ್ Yavatmal ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಕೃಷಿಕರು ಪ್ರೊಪೆಫೊನಸ್ ಎಂಬ ಕೀಟನಾಶಕವನ್ನು ಸಿಂಪಡಿಸಿದ ಕಾರಣ, 18 ರೈತರು ಅದರ ಗಾಳಿಯನ್ನು ಉಸಿರಾಡಿ ಸತ್ತರಂತೆ. ಸುಮಾರು 467 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರಂತೆ. ಕೆಲವು…