ಕಳೆ ನಿಯಂತ್ರಣ ಮಾಡುವ ಸುರಕ್ಷಿತ ವಿಧಾನಗಳು.
ಬೆಳೆಗಳಿಗೆ ನಾವು ಕೊಡುವ ಪೋಷಕಗಳು ಅವುಗಳಿಗೇ ದೊರೆತು ಫಲ ಸಿಗಬೇಕಾದರೆ ಕಳೆ ನಿಯಂತ್ರಣ ಅತ್ಯಗತ್ಯ. ಕಳೆ ನಿಯಂತ್ರಣಕ್ಕೆ ಇರುವ ವಿಧಾನಗಳಲ್ಲಿ, ಕೆಲವು ಬೇಸಾಯ ಕ್ರಮಗಳು, ಮತ್ತೆ ಕೆಲವು ಹತ್ತಿಕ್ಕುವ ತಂತ್ರಗಳು, ಹಾಗೆಯೇ ಕೊನೆಯ ಅಸ್ತ್ರವಾಗಿ ಕಳೆ ನಾಶಕಗಳನ್ನು ಬಳಕೆ ಮಾಡಲಾಗುತ್ತದೆ. ಕಳೆ ನಾಶಕಗಳಲ್ಲೂ ಬೆಳೆಗಳನ್ನು ಹೊಂದಿಕೊಂಡು ಅದಕ್ಕೆ ಸೂಕ್ತವಾದ ಕಳೆ ನಾಶಕವನ್ನು ಮಾತ್ರ ಬಳಕೆ ಮಾಡಬೇಕು. ಯಾವಾಗಲೂ ಕಳೆ ನಿಯಂತ್ರಣ ಮಾಡುವುದಲ್ಲ. ಅದಕ್ಕೂ ನಿರ್ಧಿಷ್ಟ ಕಾಲಾವಧಿ ಎಂಬುದು ಇದೆ. ಕಳೆ ನಿಯಂತ್ರಣದ ಕೆಲವು ಉಪಾಯಗಳ ಬಗ್ಗೆ ಇಲ್ಲಿ…