ಇಂದು ದಿನಾಂಕ 16-11-2021 ರ ಮಂಗಳವಾರ ಉತ್ತರ ಕನ್ನಡದ ಪ್ರಮುಖ ಮಾರುಕಟ್ಟೆ ಶಿರಸಿ, ಯಲ್ಲಾಪುರ, ಸಿದ್ದಾಪುರಗಳಲ್ಲಿ ರಾಶಿ ಅಡಿಕೆ ಧಾರಣೆ ಸ್ವಲ್ಪ ಏರಿಕೆಯಾಗಿದೆ. ಹೆಚ್ಚಾಗಿ ಚಾಲಿಯೇ ಮಾಡಲಾಗುವ ಕರಾವಳಿಯ ಭಾಗಗಳಲ್ಲಿ ಹೊಸ ಚಾಲಿಗೂ ಕ್ವಿಂಟಾಲಿಗೆ ರೂ. 500 ಹೆಚ್ಚಾಗಿದೆ. ಹಳೆ ಚಾಲಿಗೆ ಕೆಲವು ಕಡೆ 500 ಇನ್ನು ಕೆಲವು ಕಡೆ 700 ರೂ. ಹೆಚ್ಚಳವಾಗಿದೆ. ಕೆಂಪು ಚಾಲಿ ಎರಡೂ ಅನಿಶ್ಚಿತವಾಗಿದೆ. ಕರಿಮೆಣಸಿಗೆ ಸಕಲೇಶಪುರದಲ್ಲಿ ಗರಿಷ್ಟ 54,000 ಆಗಿದೆ. ಏರಿಕೆ ಇರುವಾಗ ತೃಪ್ತಿಯಲ್ಲಿ ಮಾರಾಟ ಮಾಡುವುದೇ ಜಾಣತನ ಎಂದೇ ಹೇಳಬಹುದು.
ಕೆಂಪಡಿಕೆ ಈ ವರ್ಷ 20% ಕ್ಕೂ ಹೆಚ್ಚು ಕಡಿಮೆ ಆಗಬಹುದು ಎಂಬ ಲೆಕ್ಕಾಚಾರ ಇದೆ. ಎಲ್ಲಾ ಕಡೆಯಲ್ಲೂ ಅಡಿಕೆ ಸಂಸ್ಕರಣೆಗೆ ಮಳೆ ಅಡ್ದಿಯಾಗಿದೆ. ಶಿವಮೊಗ್ಗ, ಸಾಗರ, ಶಿರಸಿ, ಯಲ್ಲಾಪುರ, ಹಾಗೆಯೇ ಅರೆಮಲೆನಾಡಿನ ಭಾಗಗಳಲ್ಲೂ ಸರಾಸರಿ ಎರಡು ಗೊನೆ ಹಣ್ಣಾಗಿ ಚಾಲಿಯೇ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಕರಾವಳಿಯಲ್ಲೂ ಎರಡು ಕೊಯಿಲು ಅಡಿಕೆ ಹಣ್ಣಾಗಿ ಉದುರಿದೆ. ಅಡಿಕೆ ಬೇಯಿಸಲು ಸಾಧ್ಯವಾಗದೆ ಚಾಲಿ ಆದ ಕಾರಣ ಶೇ.10-15 ಚಾಲಿ ಪ್ರಮಾಣ ಹೆಚ್ಚಾಗಬಹುದು ಎಂಬ ಲೆಕ್ಕಾಚಾರ ಇದೆ. ಕರಾವಳಿಯಲ್ಲಿ ಕೆಲವು ಕಡೆ ಉತ್ತಮ ಇಳುವರಿಯೂ ಮತ್ತೆ ಎಲವು ಕಡೆ ಸಾಧಾರಣ ಇಳುವರಿ ಇರುವ ಕಾರಣ ಒಟ್ಟಾರೆ ಶೇ.10 ಇಳುವರಿ ಕಡಿಮೆ ಎಂದೇ ಹೇಳಲಾಗುತ್ತದೆ.
ಅಡಿಕೆ ಧಾರಣೆ: ಕ್ವಿಂಟಾಲು:
ಊರು ದಿನಾಂಕ ವಿಧ ಅವಕ ಕನಿಷ್ಟ ಗರಿಶ್ಟ ಸರಾಸರಿ
- ಅರಕಲಗೂಡು: 10/11/2021, Other, 14, 19500, 55500, 52700
- ARAKALGUD, 10/11/2021, Raw, 235, 2000, 2000, 2000
- ಬಂಟ್ವಾಳ: 16/11/2021, Coca, 16, 12500, 25000, 22500
- BANTWALA, 16/11/2021, New Variety, 3, 27500, 42500, 40000
- BANTWALA, 16/11/2021, Old Variety, 22, 46000, 51500, 49500
- ಬೆಳ್ತಂಗಡಿ: 15/11/2021, New Variety, 20, 27600, 42500, 34500
- BELTHANGADI, 11/11/2021, Old Variety, 169, 47850, 51500, 49000
- ಬೆಂಗಳೂರು: 15/11/2021, Other, 120, 50000, 55000, 52500
- ಬಧ್ರಾವತಿ: 16/11/2021, Rashi, 599, 43069, 46449, 45618
- ಚೆನ್ನಗಿರಿ: 16/11/2021, Rashi, 1621, 45039, 46459, 45770
- DAVANAGERE, 12/11/2021, Rashi, 473, 35869, 46139, 45706
- ಗೋಣಿಕೊಪ್ಪ: 15/11/2021, ARECANUT-HUSK, 9, 4000, 4000, 4000
- ಹೊನ್ನಾಳಿ: 15/11/2021, Rashi, 15, 45999, 45999, 45999
- HOSANAGAR, 12/11/2021, Chali, 7, 41509, 44599, 44399
- HOSANAGAR, 12/11/2021, Kempugotu, 25, 30399, 37899, 36599
- HOSANAGAR, 12/11/2021, Rashi, 593, 42569, 47010, 46799
- HULIYAR, 11/11/2021, Red, 47, 41283, 41283, 41283
- K.R.PET, 10/11/2021, Sippegotu, 105, 5800, 5800, 5800
- ಕಾರ್ಕಳ: 16/11/2021, New Variety, 2, 35000, 42500, 38000
- KARKALA, 16/11/2021, Old Variety, 15, 46000, 50000, 48000
- ಕುಮಟಾ: 15/11/2021, Chippu, 35, 24509, 40019, 39719
- KUMTA, 15/11/2021, Coca, 25, 20109, 33999, 33419
- KUMTA, 15/11/2021, Factory, 130, 10169, 18711, 18129
- KUMTA, 15/11/2021, Hale Chali, 170, 43019, 46809, 46209
- KUMTA, 15/11/2021, Hosa Chali, 35, 34111, 39269, 38599
- ಕುಂದಾಪುರ: 15/11/2021, Hale Chali, 46, 46000, 49500, 49400
- KUNDAPUR, 15/11/2021, Hosa Chali, 1, 30000, 37000, 30000
- MALUR, 11/11/2021, Other, 200, 20000, 40000, 21000
- ಮಂಗಳೂರು: 16/11/2021, Coca, 121, 10000, 32000, 28600
- ಪುತ್ತೂರು: 16/11/2021, Coca, 695, 10500, 26000, 18250
- PUTTUR, 16/11/2021, New Variety, 133, 27500, 42500, 35000
- ಸಾಗರ: 16/11/2021, Bilegotu, 5, 18320, 37009, 18320
- SAGAR, 16/11/2021, Chali, 32, 43289, 44629, 43289
- SAGAR, 16/11/2021, Coca, 1, 19820, 35699, 19820
- SAGAR, 16/11/2021, Rashi, 23, 42009, 45770, 44499
- SAGAR, 16/11/2021, Sippegotu, 2, 25719, 25719, 25719
- SAGAR, 15/11/2021, Kempugotu, 1, 34199, 37439, 36001
- ಶಿಕಾರಿಪುರ: 15/11/2021, Red, 78, 40200, 45130, 43800
- ಶಿವಮೊಗ್ಗ: 16/11/2021, Bette, 7, 47339, 53680, 52500
- SHIVAMOGGA, 16/11/2021, Gorabalu, 46, 17046, 39489, 37850
- SHIVAMOGGA, 16/11/2021, Rashi, 306, 44199, 46799, 46290
- SHIVAMOGGA, 16/11/2021, Saraku, 8, 50009, 70899, 56500
- ಸಿದ್ದಾಪುರ: 16/11/2021, Bilegotu, 31, 33899, 41019, 38699
- SIDDAPURA, 16/11/2021, Chali, 166, 43069, 47909, 47699
- SIDDAPURA, 16/11/2021, Coca, 13, 23699, 35012, 32899
- SIDDAPURA, 16/11/2021, Hosa Chali, 6, 32299, 36599, 33699
- SIDDAPURA, 16/11/2021, Kempugotu, 3, 24499, 36799, 26889
- SIDDAPURA, 16/11/2021, Rashi, 28, 45169, 47299, 46889
- SIDDAPURA, 16/11/2021, Tattibettee, 4, 30190, 39199, 36699
- ಸಿರಾ: 15/11/2021, Other, 86, 9000, 48000, 41616
- ಸಿರ್ಸಿ: 16/11/2021, Bette, 8, 33669, 44799, 40669
- SIRSI, 16/11/2021, Bilegotu, 19, 24616, 43199, 40118
- SIRSI, 16/11/2021, Chali, 257, 43699, 48208, 47210
- SIRSI, 16/11/2021, Rashi, 31, 39599, 48899, 46330
- SULYA, 16/11/2021, Old Variety, 741, 42500, 51000, 48800
- ತೀರ್ಥಹಳ್ಳಿ: 14/11/2021, Bette, 44, 45089, 52200, 50009
- TIRTHAHALLI, 14/11/2021, EDI, 1, 40009, 46499, 46169
- TIRTHAHALLI, 14/11/2021, Gorabalu, 92, 30009, 38189, 37269
- TIRTHAHALLI, 14/11/2021, Rashi, 250, 40168, 46599, 46019
- TIRTHAHALLI, 14/11/2021, Saraku, 61, 48019, 72800, 66700
- ತುಮಕೂರು: 15/11/2021, Rashi, 91, 45100, 46800, 46200
- ಯಲ್ಲಾಪುರ: 16/11/2021, Bilegotu, 20, 30321, 42169, 39400
- YELLAPURA, 16/11/2021, Chali, 109, 42699, 48140, 46488
- YELLAPURA, 16/11/2021, Coca, 25, 22899, 33299, 29899
- YELLAPURA, 16/11/2021, Kempugotu, 1, 28561, 38819, 32499
- YELLAPURA, 16/11/2021, Rashi, 107, 45519, 53429, 51469
- YELLAPURA, 16/11/2021, Tattibettee, 15, 38069, 45289, 42850
- YELLAPURA, 11/11/2021, Api, 1, 54499, 56335, 56335
ಕೊಬ್ಬರಿ ಧಾರಣೆ: ಕ್ವಿಂಟಾಲು.
ಕೊಬ್ಬರಿ ಧಾರಣೆ ಜನವರಿ ಸುಮಾರಿಗೆ ಖಾದ್ಯ ಕೊಬ್ಬರಿ 18000 ತಲುಪುವ ಸಾದ್ಯತೆ ಇದೆ ಎಂಬುದಾಗಿ ಹೇಳಲಾಗುತ್ತಿದೆ. ತೆಂಗಿನೆಣ್ಣೆಗೆ ಬೇಡಿಕೆ ಹೆಚ್ಚಿದ ಕಾರಣ, ಎಳನೀರಿಗೆ ಅತೀ ಹೆಚ್ಚು ಕಾಯಿ ಬಳಕೆ ಆಗುವ ಕಾರಣ ಎಣ್ಣೆ ಕೊಬ್ಬರಿಗೂ ಬೇಡಿಕೆ ಚೆನ್ನಾಗಿದೆ. ಜನವರಿ ಸುಮಾರಿಗೆ ಸ್ವಲ್ಪ ದರ ಏರಿಕೆ ಆಗಬಹುದು.
- ಅರಸೀಕೆರೆ: 16/11/2021, Copra, 195, 14000, 17520, 17171
- ಬೆಂಗಳೂರು: 15/11/2021, Copra, 15, 17500, 19500, 18500
- ಚೆನ್ನರಾಯಪಟ್ನ: 15/11/2021, Milling, 37, 10000, 10000, 10000
- ಹುಲಿಯಾರು: 15/11/2021, Ball, 20, 17200, 17200, 17200
- HULIYAR, 15/11/2021, Other, 70, 4700, 4700, 4700
- ಮಂಗಳೂರು: 15/11/2021, Milling, 15, 8000, 15250, 9000
- ತುರುವೇಕೆರೆ: 16/11/2021, Copra, 43, 17300, 17300, 17300
- ತೆಂಗಿನ ಕಾಯಿ: 3,000-3,200
ಕರಿಮೆಣಸು ಧಾರಣೆ:ಕ್ವಿಂಟಾಲು.
ಕರಿಮೆಣಸಿನ ದರ 54,000 ತನಕವೂ ಏರಿಕೆ ಆಗಿದೆ. ಇನ್ನೂ ಒಂದು ವಾರ ಕಾಲ ದರ ಸ್ಥಿರವಾಗಿ ಮುಂದುವರಿದು, ಮತ್ತೆ ಸ್ವಲ್ಪ ಇಳಿಕೆ ಆಗಿ ಮತ್ತೆ ಏರಿಕೆ ಆಗಬಹುದು. ಯಾರೂ ಮೆಣಸು ಮಾರಾಟ ಮಾಡದ ಕಾರಣ ಕೊರತೆ ಉಂಟಾಗಿದೆ.
- ಬಂಟ್ವಾಳ ಕ್ಯಾಂಪ್ಕೋ, ಆಯದೆ ಇದ್ದದ್ದು, 30000, 51000, 43000
- ಬೆಳ್ತಂಗಡಿ: ಕ್ಯಾಂಪ್ಕೋ ಆಯದೆ ಇದ್ದದ್ದು 38,000-51,000
- ಸುಳ್ಯ: ಕ್ಯಾಂಪ್ಕೋ ಆಯದೆ ಇದ್ದದ್ದು 38,000-51,000
- ಬೆಳ್ಳಾರೆ ಖಾಸಗಿ ಆಯದೆ ಇದ್ದದ್ದು 51,500
- ಕಾರ್ಕಳ: ಕಾಮಧೇನು ಆಯದೆ ಇದ್ದದ್ದು. 53,000
- ಮಂಗಳೂರು: A.P Abdul Hameed ಅನ್ ಗಾರ್ಬಲ್ಡ್ UG 53,000
- ಸಾಗರ: 15/11/2021, APMC ಅನ್ ಗಾರ್ಬಲ್ಡ್ UG 46869, 47829, 46869
- ಸಿದ್ದಾಪುರ: 15/11/2021, ಅನ್ ಗಾರ್ಬಲ್ಡ್ UG TSS, 52000
- ತೀರ್ಥಹಳ್ಳಿ ಸಹ್ಯಾದ್ರಿ 16/11/2021 UG 51,000-53,500
- ಸಿರ್ಸಿ: 15/11/2021, TSS ಅನ್ ಗಾರ್ಬಲ್ಡ್ UG 49096, 52569, 50632
- ಯಲ್ಲಾಪುರ: 12/11/2021, Apmc ಅನ್ ಗಾರ್ಬಲ್ಡ್ UG 44060, 49651, 48601
- ಕಳಸ: 15/11/2021 ಕ್ಯಾಂಪ್ಕೋ ಅನ್ ಗಾರ್ಬಲ್ಡ್ UG , 51,000
- ಗೋಣಿಕೊಪ್ಪ : 15/11/2021 ಅನ್ ಗಾರ್ಬಲ್ಡ್ UG 52,000 Maruti
- ಚಿಕ್ಕಮಗಳೂರು: 15/11/2021 ಆಯದೆ ಇದ್ದದ್ದು:48,000-49000-52,700 Arihant Coffee
- ಮೂಡಿಗೆರೆ: ಹರ್ಷಿಕಾ ಟ್ರೇಡರ್ಸ್ ಅನ್ ಗಾರ್ಬಲ್ಡ್ UG : 52,500
- ಸಕಲೇಶಪುರ: ಸತ್ಯಮೂರ್ತಿ ಅನ್ ಗಾರ್ಬಲ್ಡ್ UG : 54,000
ಶುಂಠಿ ದರ :ಕ್ವಿಂಟಾಲು.
- ಬೇಲೂರು: 14/11/2021, Green Ginger, 80, 1000, 1000, 1000
- ಬೆಂಗಳೂರು: 16/11/2021, Green Ginger, 202, 3600, 4000, 3800
- ಬಿನ್ನಿಮಿಲ್: 16/11/2021, Green Ginger, 126, 2500, 3000, 2700
- HASSAN, 12/11/2021, Green Ginger, 129, 450, 600, 600
- ಕೋಲಾರ: 16/11/2021, Green Ginger, 12, 2500, 3000, 2800
- ಮೈಸೂರು: 15/11/2021, Green Ginger, 89, 3800, 4000, 3900
- ರಾಮನಗರ: 16/11/2021, Green Ginger, 8, 2400, 3600, 3200
- ಶಿವಮೊಗ್ಗ: 16/11/2021, Green Ginger, 4, 1800, 2000, 1900
ರಬ್ಬರ್ ಧಾರಣೆ: ಕಿಲೋ
ರಬ್ಬರ್ ಧಾರಣೆ ಏರಿಕೆಯಾಗಿದೆ. ಹಿಂದೆ ಹೇಳಿದಂತೆ ಇನ್ನು ಸ್ವಲ್ಪ ಸ್ವಲ್ಪವೇ ಏರಿಕೆ ಆಗುವ ಸಾಧ್ಯತೆಗಳಿವೆ.
- RSS 4 181-00
- RSS 5: 178-00 -179-00
- LOT: 167-00-168-00
- SCRAP:108-116-00
ಏಲಕ್ಕಿ : ಕಿಲೊ.
- ಕೂಳೆ:600-650
- ನಡುಗೋಲು:700-750
- ರಾಶಿ:800-850
- ರಾಶಿ ಉತ್ತಮ:900-950
- ಆಯ್ದದ್ದು:1000-1050 ಹಸಿರು: 1200-1300
- ಹಸಿರು ಉತ್ತಮ: 1300-1400
- ಭೊದಿನಾಯ್ಕನೂರು: 1,400
ಜಾಯೀ ಸಾಂಬಾರ: ಕಿಲೋ.
- ಜಾಯೀ ಕಾಯಿ: 200-210
- ಜಾಯೀ ಪತ್ರೆ: 900-1050.
ಕಾಫೀ ಧಾರಣೆ: 50 ಕಿಲೋ.
- ಅರೆಬಿಕಾ ಪಾಚ್ ಮೆಂಟ್:13,000-13,850
- ಅರೇಬಿಕಾ ಚೆರಿ:5500-6075
- ರೋಬಸ್ಟಾ ಪಾರ್ಚ್ ಮೆಂಟ್:6000-6150
- ರೋಬಸ್ಟಾ ಚೆರಿ:3550-3750
ಮಾಹಿತಿ ಮೂಲ: ಕೃಷಿ ಮಾರಾಟ ವಾಹಿನಿ ಕರ್ನಾಟಕ ಸರಕಾರ, ಕ್ಯಾಂಪ್ಕೋ, ಖಾಸಗಿ ವರ್ತಕರು ಮತ್ತು ಇತರ ಮೂಲಗಳು.