ಒಂದು ತೆಂಗಿನ ಕಾಯಿಗೆ ರೂ.60 ಪಡೆಯಬಹುದು.
ತೆಂಗಿನ ಮರ ಒಂದು ಕಲ್ಪ ವೃಕ್ಷ. ಇದರ ಸರ್ವಾಂಗವೂ ಉಪಯುಕ್ತ. ಇದನ್ನು ನಾವು ಬಳಸಿಕೊಳ್ಳುವುದರಿಂದ ಗರಿಷ್ಟ ಲಾಭವನ್ನು ಪಡೆಯಬಹುದು. ಇದು ಹೇಗೆ ಎಂದನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಿಕೊಟ್ಟ ತೆಂಗಿನ ಪ್ಲಾಂಟೇಷನ್ ಗೋವಾದ ಮರ್ಗಾವ್ ನಲ್ಲಿ ಇದೆ. ಇಲ್ಲಿ ಬರೇ ತೆಂಗು ಬೆಳೆಯನ್ನು ಆಧರಿಸಿ ಬೇರೆ ಬೇರೆ ಮೌಲ್ಯ ವರ್ಧಿತ ಉತ್ಪನ್ನವನ್ನು ತಯಾರಿಸಿ ಆ ಬೆಳೆಯಿಂದ ಗರಿಷ್ಟ ಲಾಭವನ್ನು ಪಡೆಯಲಾಗುತ್ತಿದೆ. ಒಂದು ತೆಂಗಿನ ಕಾಯಿಯ ಮೌಲ್ಯವನ್ನು ಇವರು ಲೆಕ್ಕ ಹಾಕಿ ರೂ. 6೦ ರೂ ಆ ಗಳಿಗೂ ಹೆಚ್ಚು ಪಡೆಯುತ್ತಾರೆ….