Headlines
ಜೇನು ಸಂಗ್ರಹಣೆ

ಹೂವು ರಹಿತ ಜೇನು ಉತ್ಪಾದನೆ- “ಜೇನು” ಹೆಸರಿಗೆ ಕಳಂಕ.

ಜೇನು ವ್ಯವಸಾಯ ಮಾಡುವವರು ಕಡಿಮೆಯಾಗುತ್ತಿದ್ದಾರೆ. ಜೇನು ಕುಟುಂಬಗಳೂ ಕಡಿಮೆಯಾಗುತ್ತಿವೆ. ಆದರೆ ಜೇನಿನ  ವ್ಯವಹಾರ ಬೆಳೆಯುತ್ತಿದೆ. ಜೇನು ಉತ್ಪಾದನೆ ಹೆಚ್ಚುತ್ತಿದೆ. ಬಹುತೇಕ ಜೇನು ಕೃತಕ ಜೇನಾಗಿದ್ದು, ಹೂವು ಇಲ್ಲದೆ ಜೇನು ಉತ್ಪಾದಿಸಲಾಗುತ್ತದೆ. ಸಕ್ಕರೆ , ಬೆಲ್ಲದ ಪಾಕವನ್ನು ಜೇನು ನೊಣಗಳಿಗೆ ತಿನ್ನಿಸಿ ಜೇನು ಉತ್ಪಾದನೆ ಮಾಡಲಾಗುತ್ತಿದೆ. ಗ್ರಾಹಕರೇ ಎಚ್ಚರ!   ಕಾಡುಗಳು ಕಡಿಮೆಯಾಗುತ್ತಿವೆ, ಕಾಡಿನಲ್ಲಿ ಹೂವು ಬಿಡುವ ಮರಮಟ್ಟುಗಳೂ  ಕಡಿಮೆಯಾಗುತ್ತಿವೆ. ಕಾಡು ಹೊರತಾಗಿ ನಾಡಿನಲ್ಲೂ ನೈಸರ್ಗಿಕ ಹೂ ಬಿಡುವ ಮರ ಮಟ್ಟುಗಳಿಲ್ಲ. ಬರೇ  ರಬ್ಬರ್, ಅಡಿಕೆ, ತೆಂಗು ಬಿಟ್ಟರೆ…

Read more
error: Content is protected !!