ಬಾಳೆ- ಗಡ್ಡೆ ಒಳ್ಳೆಯದೇ? ಅಂಗಾಶ ಕಸಿಯೇ?
ಬಾಳೆ ನೆಡುವ ಸಾಂಪ್ರದಾಯಿಕ ಪದ್ದತಿ ಗಡ್ಡೆ ಅಥವಾ ಕಂದು ನಾಟಿ. ಇತ್ತೀಚೆಗೆ ಹೆಚ್ಚು ಸಂಖ್ಯೆಯ ಸಸಿಗಳ ಅಗತ್ಯಕ್ಕಾಗಿ ಅಂಗಾಂಶ ಕಸಿಯಲ್ಲಿ ಸಸ್ಯೋತ್ಪಾದನೆ ಪ್ರಾರಂಭಿಸಲಾಯಿತು. ಅಂಗಾಂಶ ಕಸಿಗೂ, ಗಡ್ಡೆ ನೆಟ್ಟು ಬಾಳೆ ಗೊನೆ ಪಡೆಯುವುದಕ್ಕೂ ವ್ಯತ್ಯಾಸ ಹೆಚ್ಚು ಏನೂ ಇಲ್ಲ. ಗಡ್ಡೆ ಸ್ವಲ್ಪ ಬೇಗ ಇಳುವರಿ ಕೊಡುತ್ತದೆ. ತೆರೆದ ವಾತಾವರಣದಲ್ಲಿ ಎರಡಕ್ಕೂ ರೋಗ ಬರಬಹುದು. ಬಾಳೆಯ ಸಸ್ಯಾಭಿವೃದ್ದಿ ಅದರ ಜೀವ ಕೋಶಗಳ ಮೂಲಕ ಆಗುತ್ತದೆ ಇದೇ ತತ್ವದಲ್ಲಿ ಅಂಗಾಂಶ ಕಸಿಯ ಸಸ್ಯವನ್ನು ಉತ್ಪಾದಿಸಲಾಗುತ್ತದೆ. ಅಂಗಾಂಶ ಕಸಿ ಮಾನವ ಮಾಡುವಂತದ್ದು….