ಕರಿಮೆಣಸು –ಧೀರ್ಘ ಕಾಲ ದಾಸ್ತಾನು ಇಡಲು ಹೇಗೆ ಸಂಸ್ಕರಿಸಬೇಕು?
ಕರಿಮೆಣಸು ಎಂಬ ಸಾಂಬಾರ ಬೆಳೆ ವರ್ಷವೂ ಒಂದೇ ರೀತಿ ಇಳುವರಿ ಕೊಡುವುದಿಲ್ಲ. ಬೆಲೆಯೂ ಆಗಾಗ ಭಾರೀ ಏರಿಕೆ – ಇಳಿಕೆ ಆಗುತ್ತಾ ಇರುತ್ತದೆ. ರೋಗಗಳೂ ಹೆಚ್ಚು. ಈ ಬೆಳೆಯನ್ನು ಎಲ್ಲಾ ಬೆಳೆಗಾರರೂ ಆಪತ್ಕಾಲದ ನಿಧಿಯಾಗಿ ಉಳಿಸಿಕೊಂಡು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬೇಕು. ಧೀರ್ಘ ಕಾಲ ದಾಸ್ತಾನು ಇಟ್ಟರೂ ಹಾಳಾಗಲಾರದ ಏಕೈಕ ಕೃಷಿ ಉತ್ಪನ್ನ ಇದು. ಧೀರ್ಘ ಕಾಲ ದಾಸ್ತಾನು ಇಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಹೀಗೆ ಸಂಸ್ಕರಿಸಬೇಕು. ಕರಿಮೆಣಸು ಕೊಯಿಲು ಪ್ರಾರಂಭವಾಗಿದೆ. ದಾಸ್ತಾನು ಇಡುವವರು…