ಅಡಿಕೆ ಮರದ ಸುಳಿ ಮುರುಟುವುದಕ್ಕೆ ಕಾರಣ ಮತ್ತು ಪರಿಹಾರ

ಅಡಿಕೆ ಮರದ ಗರಿ ಮುರುಟುವುದಕ್ಕೆ ಕಾರಣ ಮತ್ತು ಪರಿಹಾರ.

ಅಡಿಕೆ ಮರದ ಸುಳಿ ಭಾಗ ಮುರುಟಿಕೊಂಡು ಬೆಳವಣಿಗೆ ಕುಂಠಿತವಾಗುವ ಸಮಸ್ಯೆ ಹೆಚ್ಚಿನ ಕಡೆ ಕಂಡು ಬರುತ್ತಿದ್ದು  ಇದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆ. ನಿಜವಾದ ಕಾರಣ ಏನು ಇದನ್ನು ಹೇಗೆ ಸರಿಮಾಡಬಹುದು ಎಂಬ ಬಗ್ಗೆ ಇಲ್ಲಿ  ಕೂಲಂಕುಶವಾಗಿ ತಿಳಿಯೋಣ. ಅಡಿಕೆ ಸಸಿ, ತೆಂಗಿನ ಸಸಿ, ಮರಗಳ ಸುಳಿ ಬೆಳವಣಿಗೆ ಹಂತದಲ್ಲಿದ್ದ್ದಾಗ  ಒಂದರಿಂದ ಒಂದು ಗರಿ ಸಧೃಢವಾಗಿ ಬರುತ್ತಾ ಇರಬೇಕು. ಸುಳಿ  ಭಾಗದಲ್ಲಿ ತೆರೆದುಕೊಳ್ಳದ ಗರಿ. ಕೆಳಭಾಗದಲ್ಲಿ ನಿಂತು ನೋಡಿದಾಗ ಒಂದು ಕೋಲಿನ ತರಹ ಕಾಣಿಸುತ್ತದೆ. ಇದು ಸಮರ್ಪಕವಾಗಿ…

Read more
ಅಡಿಕೆ ಗರಿ ತಿನ್ನುವ ತಿಗಣೆಯ ಹಾನಿ

ಅಡಿಕೆ ಗರಿಗಳು ಯಾಕೆ ಹೀಗಾಗುತ್ತವೆ- ಪರಿಹಾರ ಏನು?

ಅಡಿಕೆಯ  ಸಸ್ಯದ ಎಲೆಗಳು ಗುಚ್ಚದ ತರಹ ಆಗುವ, ಸಸ್ಯ  ಬೆಳವಣಿಗೆಯನ್ನು ಹತ್ತಿಕ್ಕುವ  ಕೆಲವು ರಸ ಹೀರುವ ಕೀಟಗಳನ್ನು ನಿಯಂತ್ರಿಸದಿದ್ದರೆ  ಸಸಿ ಏಳಿಗೆ ಆಗುವುದೇ ಇಲ್ಲ. ಅಡಿಕೆ ಸಸಿ/ ಮರದ ಎಲೆ ಹಾಳಾದರೆ ಅದರ ಏಳಿಗೆಯೇ ಆಗುವುದಿಲ್ಲ. ಎಲೆಯ ರಸ ಹೀರಿ ತೊಂದರೆ ಮಾಡುವ ಕೆಲವು ತಿಗಣೆಗಳು ಇತ್ತೀಚಿನ ದಿನಗಳಲ್ಲಿ ಭಾರೀ  ತೊಂದರೆ ಮಾಡುತ್ತಿವೆ. ಒಂದು ಅಡಿಕೆ ನೆಟ್ಟು ಸುಮಾರು 5 ವರ್ಷಕ್ಕೆ ಅದು ಫಲ ಕೊಡಲು ಪ್ರಾರಂಭವಾಗಬೇಕು. ಆದರೆ ಇಂತಹ  ಕೀಟಗಳು ಧಾಳಿ ಮಾಡಿದವೆಂದರೆ ಅದರ ಬೆಳವಣಿಗೆಯೇ…

Read more
error: Content is protected !!