
ಬಟರ್ ಪ್ರೂಟ್ ನಲ್ಲಿ ಅಧಿಕ ಇಳುವರಿಯ ವಿಶೇಷ ತಳಿಗಳು.
ಬೆಣ್ಣೆ ಹಣ್ಣು, ಬಟರ್ ಪ್ರೂಟ್ ಅಥವಾ ಅವೆಕಾಡೋ (Avocado)ಈಗ ಭಾರೀ ಪ್ರಚಲಿತದಲ್ಲಿರುವ ಹಣ್ಣಿನ ಬೆಳೆಯಾಗಿದೆ. ತಾಜಾ ಹಣ್ಣಿಗಾಗಿ, ಸಂಸ್ಕರಣೆ ಉದ್ದೇಶಕ್ಕೆ ಚೆನ್ನಾಗಿ ಹೊಂದಿಕೆಯಾಗುವುದರಿಂದ ಈ ಹಣ್ಣಿಗೆ ಪ್ರಾಮುಖ್ಯ ಸ್ಥಾನ ಬಂದಿದೆ. ಇದರ ಆರೋಗ್ಯ ಗುಣ ಮತ್ತು ಬೇಡಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ದರವೂ ಲಭ್ಯ. ಇತ್ತೀಚೆಗೆ 2015 ರ ತರುವಾಯ ಈ ಹಣ್ಣಿಗೆ ಭಾರೀ ಜನಪ್ರಿಯತೆ ದೊರಕಿತು. ತಳಿ ಹುಡುಕಾಟ, ತಳಿ ಅಭಿವೃದ್ದಿ ಸಸ್ಯೋತ್ಪಾದನೆ ಅವಕಾಡೋ ಹಣ್ಣನ್ನು ಪ್ರಮುಖ ಹಣ್ಣಿನ ಬೆಳೆಗಳ ಸ್ಥಾನದಲ್ಲಿ ತಂದು ನಿಲ್ಲಿಸಿದವು.ಹಾಸ್ ಎಂಬ ವಿಶೇಷ…