ರೈತರ ಕೃಷಿ ಉತ್ಪನ್ನಗಳು – ಮಾರಾಟಕ್ಕಿವೆ.

  •         ಯೋಗೀಶ್-                 ಬೆಳುವಾಯಿ-ಅನನಾಸು 10 ಟನ್  Ph: 8086405737

  • ಜನಾರ್ಧನ                  ಶೀರೂರು –   ಕಲ್ಲಂಗಡಿ     —-       Ph: 9740967101
  • ಅಜಿತ್ ಪೂಜಾರಿ         ಬೈಂದೂರು – ಕಲ್ಲಂಗಡಿ- 20 ಟನ್-Ph 9916223573

  • ಶಶಿಕಾಂತ್       ಬೈಂದೂರು – ಕಲ್ಲಂಗಡಿ- 30 ಟನ್ –Ph 991697935
  • ಗುರು ಪ್ರಸಾದ್ ಹಿರಿಯೂರು- ಟೊಮಾಟೋ-1.5ಟನ್ ದಿನಕ್ಕೆPh: 9620944466
  • ಪಿ.ವಿ ಬಿನೋಯ್ ಜಡ್ಕಲ್  ಅನನಾಸು  50 ಟನ್                    ph :9740551416
  • ಗಣೇಶ್ ನಾಯಕ ಹಿರಿಯಡ್ಕ  ಕುಂಬಳಕಾಯಿ- ಕಲ್ಲಂಗಡಿ     ph: 9845973907
  • ಎಂ ಎಸ್ ಜೋಸೆಫ್ ಹೆಬ್ರಿ ಅನನಾಸು                                    Ph: 9448835217
  • ಮನೋಹರ್ ಪಿ ಜಿ ಜಡ್ಕಲ್ ಕಲ್ಲಂಗಡಿ 40 ಟನ್                      ph 9008856066
  • ಕೃಷ್ಣ ಶೆಟ್ಟಿ ಬೇಳೂರು, ಕೋಟ- ಬತ್ತ  50 ಮುಡಿ    ph: 9980215414
  • ಸುರೇಶ್ ನಾಯಕ್ – ಹಿರಿಯಡ್ಕ – ಕಲ್ಲಂಗಡಿ           Ph:  9480016147


ದಿವಾಕರ್  ಹೊಳೇನರಸೀಪುರ  ಸಿಹಿ ಕುಂಬಳ – 50ಟನ್ :9845049146
ಸೌತೆ ಕಾಯಿ;
ಸಾವಯವ ರೀತಿಯಲ್ಲಿ ಬೆಳೆದ ಸಾಂಬಾರ್ ಸೌತೆ ಸುಮಾರು ನಾಲ್ಕು ಕ್ವಿಂಟಾಲ್ ಇದ್ದು ಕಿಲೋಕ್ಕೆ 20/- ರೂಪಾಯಿ ಯಂತೆ ದೊರೆಯುತ್ತದೆ
ಆಸಕ್ತರು ಸದಾಶಿವ ಶೆಟ್ಟಿ ಮುರ್ರಾ ಹೌಸ್ ಎಕ್ಕಾರು ಇವರನ್ನು ಸಂಪರ್ಕಿಸಿ .9535444361ಗೆ ಕರೆ ಮಾಡಿ.
ರೈತರ  ಸಹಾಯಕ್ಕಾಗಿ;
ಕರ್ನಾಟಕದ ಯಾವುದೇ ಭಾಗದ ರೈತರಿಗೆ ತಾವು ಬೆಳೆದ ಹಣ್ಣು, ತರಕಾರಿ ಅಥವ ದವಸಧಾನ್ಯಗಳನ್ನು ಮಾರುಕಟ್ಟೆಗೆ ಸಾಗಿಸಲು ತೊಂದರೆ ಅನುಭವಿಸುತ್ತಿದ್ದಲ್ಲಿ ಅಂತವರು ಕೆಳಗೆ ಸೂಚಿಸಿರುವ ದೂರವಾಣಿ ಸಂಖ್ಯೆಗೆ ಕರೆಮಾಡಿ, ಅವರು ಸಾಧ್ಯವಾದ ನೆರವನ್ನು ನೀಡುತ್ತಾರೆ.
080-22212818 / 080-22210237
ದಯಮಾಡಿ ಇದನ್ನು ಹೆಚ್ಚು ಜನರ ಜೊತೆ ಹಂಚಿಕೊಂಡು ಅನ್ನದಾತರಿಗೆ ನೆರವಾಗಿ.
If any part of the farmer in Karnataka is facing challenge in transporting their vegetables, fruits and agri products contact AgriWarRoom on
080-22212818 / 080-22210237

Leave a Reply

Your email address will not be published. Required fields are marked *

error: Content is protected !!