ಸಕ್ಕರೆ ಕಾಯಿಲೆಗೆ ಇದು ರಾಮಬಾಣ- ಖರ್ಚು ಇಲ್ಲದ ಚಿಕಿತ್ಸೆ.
ಸಕ್ಕರೆ ಖಾಯಿಲೆ, ಮಧುಮೇಹ, ಡಯಾಬಿಟಿಸ್ ಗೆ ರಾಮಬಾಣದಂತೆ ಕೆಲವು ಮನೆಮದ್ದುಗಳು ಕೆಲಸಮಾಡುತ್ತವೆ. ವೈದ್ಯರಿಗೆ ಖರ್ಚು ಮಾಡಿ ಚಿಕಿತ್ಸೆ ಮಾಡಿದರೂ ತಾತ್ಕಾಲಿಕ ಉಪಶಮನ ಮಾತ್ರ ಆಗುವ ಈ ಖಾಯಿಲೆಗೆ ಶಾಶ್ವತ ಪರಿಹಾರ ಕೊಡುವಲ್ಲಿ ಈ ಔಷಧಿ ಸಹಾಯಕ. ಇದಕ್ಕೆ ಖರ್ಚು ಇಲ್ಲ. ಮನೆಯಲ್ಲಿ ನಾವೇ ತಯಾರಿಸಿಕೊಳ್ಳಬಹುದು. ಸಕ್ಕರೆ ಖಾಯಿಲೆ ಬರುವುದು ರಕ್ತದಲ್ಲಿ ಇನ್ಸುಲಿನ್ ಎಂಬ ಹಾರ್ಮೋನ್ ನ ಉತ್ಪಾದನೆ ಕಡಿಮೆಯಾಗಿ. ಕೆಲವರಿಗೆ ಎಳೆ ಪ್ರಾಯದಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಹೆಚ್ಚಿನವರಿಗೆ 50 ವಯಸ್ಸು ದಾಟಿದ ನಂತರ ಪ್ರಾರಂಭವಾಗುತ್ತದೆ. ಅಪರೂಪವಾಗಿ…