ದಿನಾಂಕ 15-11-2021 ಸೋಮವಾರ ಅಡಿಕೆ, ಕೊಬ್ಬರಿ, ಹಸಿ ಶುಂಠಿ ರಬ್ಬರ್, ಕಾಫೀ. ಏಲಕ್ಕಿ ಧಾರಣೆಗಳು ಹೆಚ್ಚೂ ಆಗದೆ ಕಡಿಮೆಯೂ ಆಗದೆ ಹಿಂದಿನ ಶುಕ್ರವಾರದ ಧಾರಣೆಯಂತೆ ಮುಂದುವರಿದಿದೆ. ಚಾಲಿ ಖಾಸಗಿಯವರಲ್ಲಿ ದರ 50,500 ತನಕ ಏರಿಕೆಯಾಗಿದೆ. ಕ್ಯಾಂಪ್ಕೋ ಮಾತ್ರ 500 ಗರಿಷ್ಟ ದರವನ್ನು ಸೂಚಿಸಿದೆ.ಡಬ್ಬಲ್ ಚೋಳ್ 51,500 ತನಕ ಖರೀದಿ ದರ ಇದೆ. ಆದರೆ ಅಡಿಕೆ ಇಲ್ಲ. ಕರಿಮೆಣಸು ಮಾತ್ರ ಮೇಲೆಕ್ಕೆ ಏರಿದೆ. ಒಮ್ಮೆ ಇಳಿಕೆಯಾದರೂ ಸಹ ಶುಕ್ರವಾರ ಏರಿಕೆ ಪ್ರಾರಂಭವಾಗಿ ಇಂದು ಮತ್ತೆ ಪುನಃ ಏರಿದೆ. ಸಲಕೇಶಪುರದಲ್ಲಿ 53,000ದ ಗರಿಷ್ಟ ದರ ದಾಖಲಾಗಿದೆ. ಕರಾವಳಿಯಲ್ಲಿ ಕಾರ್ಕಳ ಕಾಮಧೇನು ಟ್ರೇಡರ್ಸ್ 52,000 ದ ಅತ್ಯಧಿಕ ದರದಲ್ಲೂ ಮಂಗಳೂರಿನ ಎ ಪಿ ಅಬ್ದುಲ್ ಹಮೀದ್ 51,500 ದರದಲ್ಲೂ ಕ್ಯಾಂಪ್ಕೋ 50,000 ದರಕ್ಕೂ ಖರೀದಿ ಮಾಡಿದೆ.
ಅಡಿಕೆ ಧಾರಣೆ ಸ್ಥಿರವಾಗಿ ನಿಲ್ಲಬಹುದು ಎಂಬ ಸುದ್ದಿ ಇದೆ. ಹೊಸ ಅಡಿಕೆ ಬೆಳೆ ಕಡಿಮೆ ಇದೆ. ಆಮದು ಆಗಲು ಸಹ ಅಡಿಕೆ ಇಲ್ಲ ಎಂಬ ವದಂತಿಗಳಿವೆ. ಹಾಗಾಗಿ ಚಾಲಿ ಮತ್ತು ಕೆಂಪಡಿಕೆ ದರ ಈ ವರ್ಷದ ಮಟ್ಟಿಗೆ ಹೆಚ್ಚು ಏರಿಕೆ ಆಗದಿದ್ದರೂ ಸ್ಥಿರವಾಗಿ ಉಳಿಯುವ ಸಾಧ್ಯತೆ ಇದೆ ಎಂಬುದಾಗಿ ಹೇಳಲಾಗುತ್ತಿದೆ.
ಅಡಿಕೆ ಬೆಳೆಗಾರರಿಗೆ ಬೆಳೆ ವಿಸ್ತರಣೆ ಒಂದು ಅಪಾಯವಾಗಿ ಉಳಿಯಲಿದೆ. ಇನ್ನೂ ಎರಡು ಮೂರು ವರ್ಷಗಳಲ್ಲಿ ಅಡಿಕೆ ಧಾರಣೆ ಮಿಗತೆ ಉತ್ಪಾದನೆಯಿಂದಾಗಿ ಕುಸಿಯುವ ಸಾಧ್ಯತೆ ಇರುವ ಕಾರಣ ಬೆಳೆಗಾರರು ಸಾಧ್ಯವಾದಷ್ಟು ಮಿಶ್ರ ಬೆಳೆಗಳ ಬಗ್ಗೆ ಗಮನ ಹರಿಸುವುದು ಸೂಕ್ತ. ಕರಾವಳಿ, ಮಲೆನಾಡು ಭಾಗಗಳಲ್ಲಿ ಮೆಣಸಿನ ಬಳ್ಳಿ ಈಗಲೇ ಹಚ್ಚಿದರೆ ಮುಂದೆ ಆಪತ್ಕಾಲದಲ್ಲಿ ಪ್ರಯೋಜನ ಆಗುತ್ತದೆ. ಮೆಣಸಿನ ಉತ್ಪಾದನೆ ಇನ್ನು ಕಡಿಮೆ ಆಗುವ ಸಾಧ್ಯತೆ ಇದ್ದು, ಬೇಡಿಕೆ ಉಳಿಯಲಿದೆ. ಮಾರುಕಟ್ಟೆಗೆ ಅಡಿಕೆ ಬರುವಿಕೆ ಪ್ರಮಾಣ ಕಡಿಮೆ ಇದೆ. ಕಾರಣ ಹಳೆ ಅಡಿಕೆ ಮುಗಿದಿದೆ. ಹೊಸತು ಸಿದ್ದವಾಗಿಲ್ಲ.
ಅಡಿಕೆ ಧಾರಣೆ: ಕ್ವಿಂಟಾಲು ರೂ.
ಊರು ದಿನಾಂಕ ವಿಧ ಅವಕ ಕನಿಷ್ಟ – ಗರಿಷ್ಟ – ಸರಾಸರಿ
- BANTWALA, 15/11/2021, Coca, 13, 12500, 25000, 22500
- BANTWALA, 15/11/2021, New Variety, 1, 27500, 42500, 40000
- BANTWALA, 15/11/2021, Old Variety, 23, 46000, 51500Du, 49500
- BELTHANGADI, 15/11/2021, New Variety, 37,000- 42,500
- BELTHANGADI, 15/11/2021, Old Variety, 48000, 51500 Du, 50000
- BHADRAVATHI, 09/11/2021, Rashi, 612, 45299, 47001, 46539
- ಚೆನ್ನಗಿರಿ: 15/11/2021, Rashi, 1952, 45009, 46699, 45941
- ದಾವಣಗೆರೆ: 12/11/2021, Rashi, 473, 35869, 46139, 45706
- ಗೋಣಿಕೊಪ್ಪ: 15/11/2021, ARECANUT-HUSK, 9, 4000, 4000, 4000
- ಹೊನ್ನಾಳಿ: 15/11/2021, Rashi, 15, 45999, 45999, 45999
- ಹೊಸನಗರ: 12/11/2021, Chali, 7, 41509, 44599, 44399
- HOSANAGAR, 12/11/2021, Kempugotu, 25, 30399, 37899, 36599
- HOSANAGAR, 12/11/2021, Rashi, 593, 42569, 47010, 46799
- HULIYAR, 11/11/2021, Red, 47, 41283, 41283, 41283
- ಕಾರ್ಕಳ: 15/11/2021, New Variety, 2, 35000, 42500, 38000
- KARKALA, 15/11/2021, Old Variety, 20, 46000, 51500, 50000
- ಕುಮಟಾ: 15/11/2021, Chippu, 35, 24509, 40019, 39719
- KUMTA, 15/11/2021, Coca, 25, 20109, 33999, 33419
- KUMTA, 15/11/2021, Factory, 130, 10169, 18711, 18129
- KUMTA, 15/11/2021, Hale Chali, 170, 43019, 46809, 46209
- KUMTA, 15/11/2021, Hosa Chali, 35, 34111, 39269, 38599
- KUNDAPUR, 15/11/2021, Hale Chali, 46, 46000, 49500, 49400
- KUNDAPUR, 15/11/2021, Hosa Chali, 1, 30000, 37000, 30000
- MALUR, 11/11/2021, Other, 200, 20000, 40000, 21000
- ಮಂಗಳೂರು: 15/11/2021, Coca, 172, 10000, 31000, 27000
- ಪುತ್ತೂರು: 15/11/2021, Coca, 327, 10500, 26000, 18250
- PUTTUR, 15/11/2021, New Variety, 219, 27500, 42500, 35000
- ಸಾಗರ: 15/11/2021, Bilegotu, 16, 25389, 38326, 36569
- SAGAR, 15/11/2021, Chali, 135, 32786, 45100, 44599
- SAGAR, 15/11/2021, Coca, 7, 22899, 38199, 37199
- SAGAR, 15/11/2021, Kempugotu, 1, 34199, 37439, 36001
- SAGAR, 15/11/2021, Rashi, 37, 40899, 46999, 45799
- SAGAR, 15/11/2021, Sippegotu, 3, 6529, 25569, 24269
- ಶಿವಮೊಗ್ಗ: 15/11/2021, Bette, 39, 51100, 53169, 52640
- SHIVAMOGGA, 15/11/2021, Gorabalu, 795, 17115, 38229, 37890
- SHIVAMOGGA, 15/11/2021, Rashi, 2091, 41609, 46519, 46100
- SHIVAMOGGA, 15/11/2021, Saraku, 11, 50599, 72696, 65500
- ಸಿದ್ದಾಪುರ: 15/11/2021, Bilegotu, 16, 31899, 40299, 38699
- SIDDAPURA, 15/11/2021, Chali, 50, 42799, 47639, 47369
- SIDDAPURA, 15/11/2021, Coca, 4, 21099, 37499, 30599
- SIDDAPURA, 15/11/2021, Hosa Chali, 1, 28899, 35689, 35689
- SIDDAPURA, 15/11/2021, Kempugotu, 1, 24999, 24999, 24999
- SIDDAPURA, 15/11/2021, Rashi, 6, 42699, 46699, 46599
- SIDDAPURA, 15/11/2021, Tattibettee, 1, 34000, 34000, 34000
- ಸಿರ್ಸಿ: 15/11/2021, Bette, 6, 26018, 43701, 41155
- SIRSI, 15/11/2021, Bilegotu, 7, 24099, 42476, 39517
- SIRSI, 15/11/2021, Chali, 120, 43669, 47809, 47171
- SIRSI, 15/11/2021, Rashi, 20, 32899, 48901, 46432
- ತೀರ್ಥಹಳ್ಳಿ: 14/11/2021, Bette, 44, 45089, 52200, 50009
- TIRTHAHALLI, 14/11/2021, EDI, 1, 40009, 46499, 46169
- TIRTHAHALLI, 14/11/2021, Gorabalu, 92, 30009, 38189, 37269
- TIRTHAHALLI, 14/11/2021, Rashi, 250, 40168, 46599, 46019
- ತೀರ್ಥಹಳ್ಳಿ: 14/11/2021, Saraku, 61, 48019, 72800, 66700
- ತುಮಕೂರು: 15/11/2021, Rashi, 91, 45100, 46800, 46200
- ಯಲ್ಲಾಪುರ: 12/11/2021, Bilegotu, 26, 32181, 41309, 39531
- YELLAPURA, 12/11/2021, Chali, 283, 43389, 47789, 46438
- YELLAPURA, 12/11/2021, Coca, 36, 22899, 31899, 29899
- YELLAPURA, 12/11/2021, Kempugotu, 2, 28471, 36690, 32719
- YELLAPURA, 12/11/2021, Rashi, 181, 45806, 52399, 51399
- YELLAPURA, 12/11/2021, Tattibettee, 19, 36899, 44369, 42289
- YELLAPURA, 11/11/2021, Api, 1, 54499, 56335, 56335
ಕರಿಮೆಣಸು ಧಾರಣೆ: ಕ್ವಿಂಟಾಲು ರೂ.
ಕರಿಮೆಣಸು ಬೆಳೆಗಾರರು ಸ್ವಲ್ಪ ಕಾದು ಮಾರಾಟಕ್ಕೆ ಮುಂದಾಗುವುದು ಸೂಕ್ತ ಎನ್ನಿಸುತ್ತದೆ. ದರ ಸ್ವಲ್ಪ ಏರಿಕೆ ಆಗಬಹುದು.
- ಬಂಟ್ವಾಳ 15/11/2021, ಆಯದೆ ಇದ್ದದ್ದು, 30000, 50000, 43000
- ಬೆಳ್ತಂಗಡಿ: ಕ್ಯಾಂಪ್ಕೋ ಆಯದೆ ಇದ್ದದ್ದು 38,000-50,000
- ಸುಳ್ಯ: ಕ್ಯಾಂಪ್ಕೋ ಆಯದೆ ಇದ್ದದ್ದು 38,000-50,000
- ಬೆಳ್ಳಾರೆ ಖಾಸಗಿ ಆಯದೆ ಇದ್ದದ್ದು 51,000
- ಕಾರ್ಕಳ: ಕಾಮಧೇನು ಆಯದೆ ಇದ್ದದ್ದು. 52,000
- ಮಂಗಳೂರು: A.P Abdul Hameed ಅನ್ ಗಾರ್ಬಲ್ಡ್ UG 51,500
- ಸಾಗರ: 15/11/2021, APMC ಅನ್ ಗಾರ್ಬಲ್ಡ್ UG 46869, 47829, 46869
- ಸಿದ್ದಾಪುರ: 15/11/2021, ಅನ್ ಗಾರ್ಬಲ್ಡ್ UG TSS, 52000
- ಸಿರ್ಸಿ: 15/11/2021, TSS ಅನ್ ಗಾರ್ಬಲ್ಡ್ UG 49096, 52569, 50632
- ಯಲ್ಲಾಪುರ: 12/11/2021, Apmc ಅನ್ ಗಾರ್ಬಲ್ಡ್ UG 44060, 49651, 48601
- ಕಳಸ: 15/11/2021 ಕ್ಯಾಂಪ್ಕೋ ಅನ್ ಗಾರ್ಬಲ್ಡ್ UG , 52,000
- ಗೋಣಿಕೊಪ್ಪ : 15/11/2021 ಅನ್ ಗಾರ್ಬಲ್ಡ್ UG 50,500 Maruti
- ಚಿಕ್ಕಮಗಳೂರು: 15/11/2021 ಆಯದೆ ಇದ್ದದ್ದು:48,000-49000-52,200 Arihant Coffee
- ಮೂಡಿಗೆರೆ: ಹರ್ಷಿಕಾ ಟ್ರೇಡರ್ಸ್ ಅನ್ ಗಾರ್ಬಲ್ಡ್ UG : 52,000
- ಸಕಲೇಶಪುರ: ಸತ್ಯಮೂರ್ತಿ ಅನ್ ಗಾರ್ಬಲ್ಡ್ UG : 53,000
ಕೊಬ್ಬರಿ ಧಾರಣೆ:
- ಮಂಗಳೂರು: 15/11/2021 ಎಣ್ಣೆ , 15, 8000, 15250, 9000
- ತುರುವೇಕೆರೆ: 15/11/2021, ಉಂಡೆ, 323, 17200, 17300, 17200
- ತೆಂಗಿನ ಕಾಯಿ: 3000-3200
ಹಸಿ ಶುಂಠಿ ಧಾರಣೆ:
- ಬೇಲುರು: 14/11/2021, Green Ginger, 80, 1000, 1000, 1000
- BINNY MILL (F&V), 15/11/2021, Green Ginger, 66, 2500, 3000, 2700
- ಹಾಸನ: 12/11/2021, Green Ginger, 129, 450, 600, 600
- ಕೋಲಾರ: 15/11/2021, Green Ginger, 16, 2000, 3000, 2500
- ಮೈಸೂರು: 12/11/2021, Green Ginger, 74, 3800, 4000, 3950
- ರಾಮನಗರ: 15/11/2021, Green Ginger, 10, 2000, 3200, 2800
- ಶಿವಮೊಗ್ಗ: 15/11/2021, Green Ginger, 4, 1800, 2000, 1900
- ಟಿ ನರಸಿಪುರ: 14/11/2021, Green Ginger, 1, 2000, 2500, 2000
ರಬ್ಬರ್ ಧಾರಣೆ: ಕಿಲೋ
- RSS 4 180-00
- RSS 5: 178
- LOT:165-00
- SCRAP:106-114-00
ಏಲಕ್ಕಿ : ಕಿಲೊ.
- ಕೂಳೆ:600-650
- ನಡುಗೋಲು:700-750
- ರಾಶಿ:800-850
- ರಾಶಿ ಉತ್ತಮ:900-950
- ಆಯ್ದದ್ದು:1000-1050 ಹಸಿರು: 1200-1300
- ಹಸಿರು ಉತ್ತಮ: 1300-1400
- ಭೊದಿನಾಯ್ಕನೂರು: 1,400
ಜಾಯೀ ಸಾಂಬಾರ: ಕಿಲೋ.
- ಜಾಯೀ ಕಾಯಿ: 200-210
- ಜಾಯೀ ಪತ್ರೆ: 900-1050.
ಕಾಫೀ ಧಾರಣೆ: 50 ಕಿಲೋ.
- ಅರೆಬಿಕಾ ಪಾಚ್ ಮೆಂಟ್:13,000-13,200
- ಅರೇಬಿಕಾ ಚೆರಿ:5500-6000
- ರೋಬಸ್ಟಾ ಪಾರ್ಚ್ ಮೆಂಟ್:6000-6300
- ರೋಬಸ್ಟಾ ಚೆರಿ:3550-3750
ಮಾಹಿತಿ ಮೂಲ: ಕೃಷಿ ಮಾರಾಟ ವಾಹಿನಿ ಕರ್ನಾಟಕ ಸರಕಾರ, ಕ್ಯಾಂಪ್ಕೋ, ಖಾಸಗಿ ವರ್ತಕರು ಮತ್ತು ಇತರ ಮೂಲಗಳು.