ಮಿಡತೆಗಳಿಗೆ ಅಂಜಬೇಕಾಗಿಲ್ಲ.

by | May 29, 2020 | Current Affairs (ಪ್ರಚಲಿತ ವಿಧ್ಯಮಾನಗಳು) | 0 comments

ಜನರಲ್ಲಿ ಭಯ ಮೂಡಿಸಿದ ಮಿಡತೆ ಹಾವಳಿ ಬಗ್ಗೆ ಹಿರಿಯ ಕೀಟ ಶಾಸ್ತ್ರಜ್ಞ, ಕರಾವಳಿ ಕರ್ನಾಟಕದ ಕೃಷಿ ತೋಟಗಾರಿಕಾ ವಲಯ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಶ್ರೀ ಎಸ್ ಯು ಪಾಟೀಲ್ ರವರು ಹೇಳುವ ಮಾತುಗಳು ಇವು.ಮೇಲಿನ ಧ್ವನಿ ಮುದ್ರಿಕೆಯಲ್ಲಿ ಈ ವಿಚಾರದ ಬಗ್ಗೆ ಶ್ರೀಯುತರು ವಿವರವಾಗಿ ಹೇಳಿದ್ದಾರೆ.

 • ಈ ಮಿಡತೆಗಳಿಂದ ಯಾವ ಹಾನಿಯೂ ಉಂಟಾಗದು ಭಯಪಡುವ ಅಗತ್ಯ ಇಲ್ಲ.ಮಹಾರಾಷ್ಟ್ರ ದಾಟಿ ಬರುವುದೇ ಸಂದೇಹ.
 • ಮಿಡತೆಗಳಲ್ಲಿ ಉದ್ದ ಮೀಸೆಯವು ಪರಭಕ್ಷಕಗಳು.

 • ಗಿಡ್ಡ ಮೀಸೆಯವು ಮಾತ್ರ ಸ್ವಲ್ಪ ಹಸುರನ್ನು ತಿನ್ನುವವುಗಳು.
 • ಎಲ್ಲಾ ಮಿಡತೆಗಳೂ ಬೆಳೆ ಹಾನಿ ಮಾಡುವುದಿಲ್ಲ.

 • ಮಿಡತೆಗಳು, ಜಿರಲೆಗಳು ಅತ್ಯಧಿಕ ಪ್ರೋಟೀನು ಉಳ್ಳವುಗಳು.
 • ವಿದೇಶಗಳಲ್ಲಿ ಇದರ ಪ್ರೋಟೀನ್ ಭರಿತ ಆಹಾರ ಉತ್ಪನ್ನ್ಗಗಳು ಇವೆ.
 • ನಮ್ಮಲ್ಲೂ ಸಧ್ಯವೇ ಇದು ಬರಲಿದೆ.
 • ನಮ್ಮ ದೇಶದಲ್ಲೂ  ಸತ್ವ ಭರಿತ ಆಹಾರ ಅವಶ್ಯಕತೆ ನೀಗಿಸಲು ಇದು ಅಗತ್ಯವಾದೀತು.
 • ಹಲವು ಬಿಸ್ಕೆಟ್ ಹಾಗೂ ಅಧಿಕ ಸತ್ವದ ಆಹಾರಗಳಲ್ಲಿ ಇದನ್ನು ಸೇರಿಸಲಾಗುತ್ತದೆ.
 • ಮಿಡತೆಗಳನ್ನು ಇದೇ ಉದ್ದೇಶಕ್ಕೆ ಸಾಕುವುದು ಜಗತ್ತಿನ ಹಲವು ದೇಶಗಳಲ್ಲಿ ಇದೆ.
 • ಈಗ ಬಂದ ಮಿಡತೆಗಳು ಒಣ ವಾತಾವರಣ ಮತ್ತು ಮರಳುಗಾಡಿನಲ್ಲಿ ಮಾತ್ರ ಸಂತಾನಾಭಿವೃದ್ದಿ ಮಾಡುವವುಗಳು.
 • ಇಲ್ಲಿಗೆ ಬರುವ ಸಾಧ್ಯತೆ ತುಂಬಾ ಕಡಿಮೆ. ಬಂದರೂ ನಮ್ಮಲ್ಲಿ ಅವು ಗೌಣವಾಗಬಲ್ಲದು.

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!